ಕೆಜಿಎಫ್ (KGF) ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಂಡಿತ್ತು.

29 October 2022
Ramya M

ಕೆಜಿಎಫ್-2 (KGF-2) ನಂತರ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Image source : Pinterest

ರಾಕಿಂಗ್ ಸ್ಟಾರ್ (Rocking Star) ಮುಂದಿನ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಅಭಿಮಾನಿಗಳು.

Image source : Times of india

ಈ ಕಾರಣದಿಂದಾಗಿ ಅಳೆದು ತೂಗಿ ಕಥೆ ಆಯ್ಕೆ ಮಾಡುತ್ತಿದ್ದಾರೆ ಯಶ್.

Image source : Pinterest

ರಾಕಿ ಭಾಯ್ ಆಗಿ ಯಶ್ ಬಾಲಿವುಡ್ (Bollywood) ಅಂಗಳದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ.

Image source : Twitter

ಬಿ ಟೌನ್ (B Town) ಮಂದಿ ಕೂಡ ಯಶ್ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ.

Image source : GQIndia

ಈ ನಡುವೆ ಯಶ್ ಜೊತೆ ಸಿನಿಮಾ ಮಾಡಲು ಎಕ್ಸೆಲ್ ಸಂಸ್ಥೆ (Excel Organization) ಪ್ರಯತ್ನಿಸುತ್ತಿದೆ.

Image source : Alamy

ಮಹಾಭಾರತದ ಕರ್ಣನ ಕಥೆಯನ್ನು ಆಧರಿಸಿ ಎರಡು ಭಾಗಗಳಾಗಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ.

Image source : Filmibeat

ಕರ್ಣನ ಪಾತ್ರಕ್ಕೆ ಯಶ್ ಹೆಸರು ಕೇಳಿ ಬರುತ್ತಿದ್ದು ಈ ಸುದ್ದಿ ಈಗ ವೈರಲ್ ಆಗುತ್ತಿದೆ.

Image source : Filmibeat

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

29 October 2022
Ramya M