ಇತ್ತೀಚೆಗೆ ಜನರು ಗೂಗಲ್ (Google) ನಲ್ಲಿ ರಿಷಬ್ ಹಿನ್ನೆಲೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಹುಡುಕುತ್ತಿದ್ದಾರೆ.

27 October 2022
Ramya M

ಅದರಲ್ಲೂ ರಿಷಬ್ ಶೆಟ್ಟಿ ಲವ್ ಸ್ಟೋರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

Image source : Factmafia

2016ರಲ್ಲಿ ರಿಕ್ಕಿ (Rikki) ಸಿನಿಮಾ ಬಿಡುಗಡೆಯಾಗಿದ್ದು ಥಿಯೇಟರ್ ವಿಸಿಟ್‌ಗೆ (Theater visit)ಹೋಗಿದ್ದ ಚಿತ್ರಕಂಡ.

Enter Your Description

Image source : Imdb

ಈ ವೇಳೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಯಾಗಿ ಬಂದಿದ್ದ ಪ್ರಗತಿ ಶೆಟ್ಟಿ(Pragati Shetty).

Image source : Vkannadanews

ಪ್ರಗತಿಯನ್ನು ನೋಡಿದ ರಿಷಬ್ ಈಕೆಯನ್ನು ಎಲ್ಲೋ ನೋಡಿದ್ದೇನಲ್ಲ ಎಂದು ಕೊಂಡರು

Image source : Celebsfilmifeed

ಮನೆಗೆ ಬಂದ ನಂತರ ಫೇಸ್ ಬುಕ್ (Facebook) ತೆರೆದಾಗ ಅದರಲ್ಲಿ ಆಕೆಯ ಫ್ರೆಂಡ್ ರಿಕ್ವೆಸ್ಟ್ ಕಾಣಿಸಿತು.

Image source : Filmibeat

ನಂತರ ಆಕೆಯ ಫ್ರೆಂಡ್ ರಿಕ್ವೆಸ್ಟ್ (Friend request) ಅನ್ನು ಸ್ವೀಕರಿಸಿದರು.

Image source : Tv9Kannada

ಅಂದಿನಿಂದ ಇಬ್ಬರು ಮಾತನಾಡಲು ಮತ್ತು ಚಾಟ್ ಮಾಡಲು ಪ್ರಾರಂಭಿಸಿದರು.

Image source : Gyangoal

ವಿಪರ್ಯಾಸವೆಂದರೆ ರಿಷಬ್ ಅಕ್ಕ ಮತ್ತು ಪ್ರಗತಿ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು.

Image source : Filmibeat

ಆ ನಂತರ ಇಬ್ಬರು ತಮ್ಮ ಪ್ರೀತಿ ವಿಚಾರವನ್ನು ಮನೆಯಲ್ಲಿ ತಿಳಿಸಿ 2017ರಲ್ಲಿ ವಿವಾಹವಾದರು(Marriage).

Image source : Vkannadanews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

27 October 2022
Ramya M