ರಿಷಬ್ ಶೆಟ್ಟಿ(Rishab shetty) ನಿರ್ದೇಶನ ಮತ್ತು ನಟನೆಯ ಕಾಂತಾರ.

19 October 2022
Ramya M

ಕಾಂತರಾ(Kantara) ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

Image source : Twistarticle

ಇದೀಗ ತೆಲುಗು(telugu)ತಮಿಳು(Tamil)ಹಿಂದಿ(Hindi)ಮಲಯಾಳಂ(Malyaalam)ಭಾಷೆಗಳಲ್ಲಿ ಕಾಂತಾರವನ್ನು ಬಿಡುಗಡೆ ಮಾಡಿದ್ದಾರೆ.

Image source : Onlinebusinessplan

ಎಲ್ಲಾ ಭಾಷೆಗಳಲ್ಲೂ ಕಾಂತರಾ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Image source ; Chitraseema

ಕಾಂತಾರ ಸಿನಿಮಾ ವನ್ನು ಪ್ರೇಕ್ಷಕರು ಅಪ್ಪಿ ಒಪ್ಪಿಕೊಂಡಿದ್ದಾರೆ.

Image source : Nextbigwhat

ಆದರೆ ಕನ್ನಡದ ನಟ ಚೇತನ್ ಕುಮಾರ್ (Chetankumar) ಕಾಂತಾರಕ್ಕೆ ಕಿಚ್ಚು ಹಚ್ಚುವ ಕೆಲಸ ಮಾಡಿದ್ದಾರೆ.

Image source : Timesofindia

ಕಾಂತಾರ ಸಿನಿಮಾದಲ್ಲಿನ ಧಾರ್ಮಿಕ ಸಂಸ್ಕೃತಿಯ(Religious culture)ಬಗ್ಗೆ ಕಿಡಿ ಕಾರಿದ್ದಾರೆ.

Image source : Timesofindia

ಭೂತ ಕೋಲ ಹಿಂದೂ (Hindu) ಸಂಸ್ಕೃತಿಗೆ ಸೇರುತ್ತದೆ ಎಂಬುದು ನಿಜವಲ್ಲ ಎಂದ ನಟ ಚೇತನ್.

Image source : Spicyonion.com

ಚೇತನ್ ರ ಈ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.

Image source : Starsunfolded

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

19 October 2022
Ramya M