ನಟ ಉಪೇಂದ್ರ (Upendra) ರವರ ಆರೋಗ್ಯದಲ್ಲಿ ಏರುಪೇರು.

24 November 2022
Ramya M

ನೆಲಮಂಗಲದ ಹರ್ಷ ಆಸ್ಪತ್ರೆಗೆ (Harsha Hospital) ದಾಖಲಾಗಿರುವ ಉಪೇಂದ್ರ .

Image source : Twitter

ತಮ್ಮ UI ಚಿತ್ರದ (UI Movie) ವೇಳೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.

Image source : newindianexpress

ಚಿತ್ರದ ಸ್ಮೋಕ್ ಎಫೆಕ್ಟ್ ದೃಶ್ಯ (Smoke effect scene) ಇದಕ್ಕೆ ಕಾರಣವಾಗಿದೆ.

Image source : deccanherald

ದಟ್ಟ ಹೊಗೆಯ ಚಿತ್ರೀಕರಣ ನಡೆಯುತ್ತಿದ್ದು ಉಪ್ಪಿ ಅವರಿಗೆ ತೀವ್ರವಾದ ಕೆಮ್ಮು ಕಾಣಿಸಿಕೊಂಡಿತ್ತು.

Image source : nettv4u

ಉಸಿರಾಟದ ಸಮಸ್ಯೆ (Breathing problem) ಕಾಣಿಸಿಕೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

Image source : nettv4u

ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಉಪೇಂದ್ರ ಆರೋಗ್ಯವಾಗಿದ್ದಾರೆ.

Image source : filmibeat

ಸ್ವಲ್ಪ ವಿಶ್ರಾಂತಿ ಪಡೆದ ನಂತರ ಶೂಟಿಂಗ್ ಸ್ಥಳಕ್ಕೆ ಬಂದು ಕೆಲಸದಲ್ಲಿ ತೊಡಗಿದ್ದಾರೆ.

Image source : gumlet

ತಮ್ಮ ಅಭಿಮಾನಿಗಳಿಗೆ ಫೇಸ್ಬುಕ್ನಲ್ಲಿ ಲೈವ್ (Live on Facebook) ಬಂದು ನಾನು ಆರೋಗ್ಯವಾಗಿದ್ದೇನೆ ಯಾರು ಆತಂಕ ಪಡಬೇಕಾಗಿಲ್ಲ ಎಂದು ಧೈರ್ಯ ಹೇಳಿದ್ದಾರೆ.

Image source : kannadanews

ಸದ್ಯ ಉಪ್ಪಿ ತಮ್ಮ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.

Imagee source : kannadanews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

24 November 2022
Ramya M