ಮತ್ತೆ ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ (Rashmika) ಹಾಗು ವಿಜಯ್ ದೇವರಕೊಂಡ (Vijay Devarakonda) .

13 October 2022
Ramya M

ಈಗಾಗಲೇ ಇಬ್ಬರು ಲವ್​ ಬ್ರೇಕ್​ ಅಪ್​ ವಿಚಾರಕ್ಕೆ ಸುದ್ದಿಯಲ್ಲಿದ್ದರು.

Image source : Tv9 telugu

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇದೀಗ ಮಾಲ್ಡೀವ್ಸ್ ಗೆ (Maldives) ಹಾರಿದ್ದಾರೆ ಎನ್ನಲಾಗುತ್ತಿದೆ

Image source : Hauterrfly.com

ಇಬ್ಬರೂ ಇತ್ತೀಚೆಗಷ್ಟೇ ವಿಮಾನ ನಿಲ್ದಾಣದಲ್ಲಿ (Air port)ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು.

Image source : Pintrest

ಹೀಗಾಗಿ ಇಬ್ಬರು ಒಟ್ಟಿಗೆ ಮಾಲ್ಡೀವ್ಸ್​​ಗೆ ತೆರಳಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು

Image source : Cinebloopers

ಇದಕ್ಕೆ ಸಾಕ್ಷಿ ಎಂಬಂತೆ ರಶ್ಮಿಕಾ ಮಾಲ್ಡೀವ್ಸ್​​ನಲ್ಲಿ (Maldives) ತೆಗೆದುಕೊಂಡಿರುವ ಫೋಟೊ ಒಂದನ್ನ ಹರಿ ಬಿಟ್ಟಿದ್ದಾರೆ

Image source : India times

ಇದಕ್ಕೆ ನೆಟ್ಟಿಗರೋಬ್ಬರು ನಿಮ್ಮ ಜೊತೆ ವಿಜಯ್​ ದೇವರಕೊಂಡ ಕೂಡ ಇದ್ದಾರೆ ಎಂದು ನೇರವಾಗಿಯೇ ಕಮೆಂಟ್(Comment)​ ಮಾಡಿದ್ದಾರೆ

Image source : Pintrest

ಮಾಧ್ಯಮಗಳಲ್ಲಿಯೂ(Media)ಇವರು ಮಾಲ್ಡೀವ್ಸ್ ನಿಂದ ವಾಪಸ್ಸಾಗಿದ್ದಾರೆ ಎನ್ನಲಾಗುತ್ತಿದೆ

Image source : Pintrest

ಇನ್ನಷ್ಟು ಮನೋರಂಜನೆಗಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

Enter Your Description

123Kannada.in

13 October 2022
Ramya M