ನೋವಿನಲ್ಲಿದ್ದಾರೆ ನ್ಯಾಷನಲ್ ಕ್ರಶ್ (National crush) ರಶ್ಮಿಕಾ ಮಂದಣ್ಣ.

10 November 2022
Ramya M

ಇನ್ಸ್ಟಾಗ್ರಾಮ್ (Instagram) ನಲ್ಲಿ ತನ್ನ ನೋವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ.

Image source : Trend in search

ನಾನು ವೃತ್ತಿ ಜೀವನ ಪ್ರಾರಂಭಿಸಿದಾಗ ನಿಂದಲೂ ನನ್ನನ್ನು ತುಂಬಾ ಜನ ದ್ವೇಷಿಸಿದ್ದಾರೆ.

Image source : Simply tamil

ಎಲ್ಲರೂ ನನ್ನನ್ನು ಪ್ರೀತಿಸಬೇಕೆಂದು ನಾನು ಬಯಸುವುದಿಲ್ಲ.

Image source : Namaste telangana

ಹಾಗಂತ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಮನಸ್ಸಿಗೆ ನೋವುಂಟು ಮಾಡಬಾರದು.

Image source : Tv9 telugu

ನಾನು ಮಾತಾಡಿದ ಮಾತುಗಳಿಗೆ ಸಾಮಾಜಿಕ ಜಾಲತಾಣ (Social media) ಗಳಲ್ಲಿ ಬೇರೆ ರೂಪ ಕೊಟ್ಟಿದ್ದಾರೆ.

Image source : JSW Tv

ನನ್ನನ್ನು ದ್ವೇಷಿಸುತ್ತಾ ನೆಗಿಟೀವ್ ಕಮೆಂಟ್ (Negetive comment) ಮಾಡಿದರೆ ಯಾರಿಗೂ ಲಾಭವಿಲ್ಲ.

Image source : TV9marati

ನನ್ನನ್ನು ಪ್ರೀತಿಸುವ ಮತ್ತು ಗೌರವಿಸುವವರು ಇದ್ದಾರೆ, ಅವರಿಗೆ ನಾನು ಆಭಾರಿ.

Image source : Unique news

ನಿಮಗಾಗಿ ನಾನು ಇನ್ನಷ್ಟು ಉತ್ತಮ ಕೆಲಸವನ್ನು ಮಾಡುತ್ತೇನೆ.

Image source : The movie data base

ನಿಮ್ಮೆಲ್ಲರನ್ನು ರಂಜಿಸುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಧನ್ಯವಾದ ತಿಳಿಸಿದ್ದಾರೆ.

Image source : Breezemasti

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

10 November 2022
Ramya M