ಪುಷ್ಪ (Pushpa) ಸಿನಿಮಾದ ನಂತರ ನ್ಯಾಷನಲ್ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ.

30 October 2022
Ramya M

ಹಂತ ಹಂತವಾಗಿ ಬೆಳೆದು ಟಾಲಿವುಡ್ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾದ ರಶ್ಮಿಕಾ (Rashmika).

Image source : News 18 kannada

ಕುಂದಾಪುರದ ಬೆಡಗಿಯ ಡೇಟ್ ಗಳಿಗಾಗಿ ಟಾಪ್ ನಿರ್ದೇಶಕರು (Top Director) ಟೈಪೋಟಿ ನಡೆಸುವಂತಾಗಿದೆ.

Image source : APBnews

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social media) ರಶ್ಮಿಕಾ ಟ್ರೆಂಡ್ ಆಗಿದ್ದಾರೆ.

Image source : Mens Xp

ಮೊನ್ನೆಯಷ್ಟೇ ಅಬುದಾಬಿಯಲ್ಲಿ ಫೋಟೋಶೂಟ್ ಮಾಡಿಸಿದ್ದ ರಶ್ಮಿಕಾ.

Image source : The newz india

ಇದೀಗ ಬೀಚ್ (Beach) ನಲ್ಲಿ ಮತ್ತೊಂದು ಫೋಟೋಶೂಟ್ (Photoshoot) ಮಾಡಿಸಿದ್ದು ವೈರಲ್ ಆಗುತ್ತಿದೆ.

Image source : APB news

ರಶ್ಮಿಕಾ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Image source : News 18 Kannada

2 ಗಂಟೆಗಳಲ್ಲಿ 14 ಲಕ್ಷ ಜನರು ಈ ಫೋಟೋಗಳನ್ನು ನೋಡಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Image source : APBnews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

30 October 2022
Ramya M