ಸಮಂತಾ ಉತ್ತಮ ಫಾರ್ಮ್ ನಲ್ಲಿರುವಾಗಲೇ ಐಟಂ ಸಾಂಗ್ (Item Song) ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು .

2 December 2022
Ramya M

ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಸಹ ಅದೇ ದಾರಿ ಹಿಡಿದಿದ್ದಾರೆ .

Image source : jswtv.tv

ರಶ್ಮಿಕಾ 1ಪುಷ್ಪ ಚಿತ್ರದ ಮೂಲಕ ನ್ಯಾಷನಲ್ ಕ್ರಶ್ (National Crush) ಆದ ರಶ್ಮಿಕಾ

Image source : dailyresearchplot

ಈಕೆಗೆ ಸೌತ್ ಇಂಡಸ್ಟ್ರಿ ಹಾಗೂ ಬಾಲಿವುಡ್‌(Bollywood) ನಿಂದ ಸಾಲು ಸಾಲು ಆಫರ್‌ಗಳು ಬರುತ್ತಿವೆ.

Image source :celebsbio

ಸಿನಿಮಾ ಆಫರ್ ಹೆಚ್ಚಿರುವಾಗಲು ಐಟಂ ಸಾಂಗ್ ಮಾಡಲು ರಶ್ಮಿಕಾ ಗ್ರೀನ್ ಸಿಗ್ನಲ್.

Image source : dailyresearchplot

ಮಹೇಶ್ ಬಾಬು(Mahesh Babu) - ತ್ರಿವಿಕ್ರಮ್ (Trivikram) ಕಾಂಬಿನೇಷನ್ ನಲ್ಲಿ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ.

Image source : tv9marathi

ಸ್ಟಾರ್ ಹೀರೋಯಿನ್ ಆಗಿದ್ದಾಗಲೇ ಶ್ರಿಯಾ (Sriya) ಐಟಂ ಸಾಂಗ್ಸ್ ಮಾಡುವ ಟ್ರೆಂಡ್ ಆರಂಭಿಸಿದ್ದರು.

Image source : rushhours

ಶ್ರಿಯಾ ನಂತರ, ಅನುಷ್ಕಾ, ಕಾಜಲ್ ತಮನ್ನಾ, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮತ್ತು ಸಮಂತಾ ಈ ಪ್ರವೃತ್ತಿಯನ್ನು ಮುಂದುವರೆಸಿದರು.

Image source : hindikhabar24

ಇದೀಗ ರಶ್ಮಿಕಾ ಕೂಡ ಐಟಂ ಸಾಂಗ್ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

Image source : thefinexpress

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

2 December 2022
Ramya M