ಎಲ್ಲಿ ಕೇಳಿದರೂ ರಶ್ಮಿಕಾ ಮಂದಣ್ಣ (Rashmika Mandanna) ಅವರದೇ ಸುದ್ದಿ.

24 October 2022
Ramya M

ಈ ಕುಂದಾಪುರದ (Kundapur) ಬೆಡಗಿ ಏನೇ ಮಾಡಿದರು ಸಿಕ್ಕಾಪಟ್ಟೆ ವೈರಲ್.

Image source : Raddit

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ.

Image source : B20 masala

ಇತ್ತೀಚೆಗಿನ ರಶ್ಮಿಕಾ ಅವರ ಹಾಟ್ ಫೋಟೋಸ್ ಗಳು ವೈರಲ್ ಆಗುತ್ತಿವೆ .

Image source : Cashway.in

ಇತ್ತೀಚಿಗಷ್ಟೇ ಅಬುದಾಬಿ (Abu Dhabi) ಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದ ನಟಿ.

Image source : Raddit

ಈ ಫೋಟೋಗಳನ್ನು ನೋಡಿದ ಹುಡುಗರು ಸ್ಟನ್ ಆಗಿದ್ದಾರೆ.

Image source : Shayarhindi.com

ಸದ್ಯ ರಶ್ಮಿಕಾ ಅವರು ಸಲ್ಮಾನ್ ಅಭಿನಯದ ದುಲ್ಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Image source : Pinterest

ಈ ಸಿನಿಮಾದಲ್ಲಿ ಆಫ್ರೀನ್ (Afrin) ಎಂಬ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ.

Image source : Cinebloopers

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

24 October 2022
Ramya M