ಕನ್ನಡ ಇಂಡಸ್ಟ್ರಿಯಿಂದ ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಬ್ಯಾನ್.

25 November 2022

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ (For Kannada cinema) ಎಂಟ್ರಿ .

Image source : b4blaze

ನಂತರ ಗೀತಾ ಗೋವಿಂದಂ ಸಿನಿಮಾ ಮೂಲಕ ಟಾಲಿವುಡ್ (Tollywood) ಗೆ ಹಾರಿದ್ದರು.

Image sorce : motivenews

ಪುಷ್ಪ ಸಿನಿಮಾದಲ್ಲಿ ನಟಿಸಿ ಪ್ಯಾನ್ ಇಂಡಿಯಾ (Pan India) ಹಿರೋಯಿನ್ ಆದರು.

Image source : trendinsearch

ಆಫರ್ ಗಳು ಹೆಚ್ಚುತ್ತಿದ್ದಂತೆ ಬಾಲಿವುಡ್ (Bollywood) ಗೆ ಹಾರಿದ ರಶ್ಮಿಕಾ .

Image source : gyanology

ಹಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಟ್ರೊಲ್ (Troll) ಆಗುತ್ತಿದ್ದ ಕೂರ್ಗ್ ಬ್ಯೂಟಿ.

Image source : unlimitedjankari

ಇತ್ತೀಚೆಗೆ ತಮ್ಮ ಮೊದಲ ಸಿನಿಮಾದ ಬ್ಯಾನರ್ ಬಗ್ಗೆ ತಾತ್ಸಾರವಾಗಿ ಮಾತನಾಡಿರುವುದು ಕನ್ನಡಿಗರನ್ನು ಕೆರಳಿಸಿದೆ .

Image source : Tv9Telugu

ಇತ್ತೀಚೆಗೆ ಕನ್ನಡ ಚಿತ್ರರಂಗವನ್ನು ಟೀಕಿಸಿದ್ದಾರೆ ಎಂಬ ಆಪಾದನೆಗೆ ಒಳಗಾಗಿದ್ದಾರೆ.

Image source : jswtv

ಈ ವಿಚಾರದ ಬಗ್ಗೆ ಕನ್ನಡ ಅಭಿಮಾನಿಗಳು (Kannada Fans)ಆಕ್ರೋಶಗೊಂಡಿದ್ದರು.

Image source : theprimetime

ಇದಕ್ಕೆ ತಕ್ಕಂತೆ ರಶ್ಮಿಕಾ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಬ್ಯಾನ್ ಆಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ .

Image source : b4blaze

ರಶ್ಮಿಕಾ ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಇದರಲ್ಲಿ ಸತ್ಯಾಂಶ ಎಷ್ಟಿದೆ ಎಂದು ತಿಳಿದು ಬಂದಿಲ್ಲ.

Image source : canbeelifestyle

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

25 November 2022
Ramya M