ಕೆಜಿಎಫ್-2 (KGF-2) ನಂತರ ಯಶ್ ಹೊಸ ಸಿನಿಮಾದ ಯಾವ ಅಪ್ಡೇಟ್ ಗಳು ಸಹ ಹೊರ ಬಂದಿಲ್ಲ.

29 October 2022
Ramya M

ಕೆಜಿಎಫ್-2 ನಂತರ ಯಶ್ (Yash) ತಮ್ಮ ಹೊಸ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಯಲ್ಲಿದ್ದಾರೆ.

Image source : ANmagazines.com

ಇತ್ತೀಚೆಗೆ ನಿರ್ದೇಶಕ ನರ್ತನ್ (Narthan) ಚಿತ್ರದಲ್ಲಿ ಯಶ್ ನಟಿಸ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

Image source : Hindi samachar

ರಾಕಿಗಾಗಿ ಕಥೆ ಮಾಡಿದ್ದು, ಯಾವಾಗ ಫೈನಲ್ ಆಗುತ್ತೋ ಗೊತ್ತಿಲ್ಲ.

Image source : English.Saakshi.com

ಯಶ್ 19 (Yash-19) ಅಪ್ಡೇಟ್ ಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ.

Image source : TV9telugu

ಯಶ್ 19 ಸಿನಿಮಾ ಯಾರ ಕಾಂಬಿನೇಷನ್ (Combination) ನಲ್ಲಿ ಸೆಟ್ಟೇರುತ್ತೋ ಕಾದು ನೋಡಬೇಕಿದೆ.

Image source : Holagi

ಇನ್ನು ತೆಲುಗು ಮಾಧ್ಯಮಗಳಲ್ಲಿ (Telugu media) ಯಶ್ ಜೊತೆ ರಶ್ಮಿಕಾ ಸಿನಿಮಾ ಮಾಡುವ ಸುದ್ದಿ ಹರಿದಾಡುತ್ತಿದೆ.

Image source : B4blaze

ಪುಷ್ಪ -2 (Pushpa-2) ಸೇರಿದಂತೆ ಬಹು ಸಿನಿಮಾಗಳ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

Image source : Khub team

ಈ ವದಂತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಕಾದು ನೋಡಬೇಕಿದೆ.

Image source : Telugu flash news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

29 October 2022
Ramya M