ರಿವೀಲ್ ಆಯ್ತು ರಶ್ಮಿಕಾ ಮಂದಣ್ಣ ಸೀಕ್ರೇಟ್ ಮ್ಯಾರೇಜ್ (Secret Marriage) ಸ್ಟೋರಿ.

24 November 2022
Ramya M

ಈ ಹಿಂದೆ ರಶ್ಮಿಕಾ (Rashmika) ಮತ್ತು ವಿಜಯ್ ದೇವರಕೊಂಡ ನಡುವೆ ಲವ್ವಿ ಡವ್ವಿ ನಡೀತಿದೆ ಎಂಬ ಸುದ್ದಿ ಹಬ್ಬಿತ್ತು

Image source : webstory

ಇದಕ್ಕೆ ತಕ್ಕಂತೆ ಆಗಾಗ್ಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು .

Image source : pinimg

ಅಷ್ಟೇ ಅಲ್ಲದೆ ರಶ್ಮಿಕಾ ತಮಗೆ ವಿಜಯ್ ದೇವರಕೊಂಡ (Vijay Devarakonda) ಕಂಡರೆ ಇಷ್ಟ ಎಂದು ಹೇಳಿದ್ದರು .

Image source : pinimg

ಜೊತೆಗೆ ಮೊನ್ನೆಯಷ್ಟೇ ಇಬ್ಬರು ಬೇರೆ ಬೇರೆಯಾಗಿ ಮಾಲ್ಡೀವ್ಸ್ (Maldives) ಗೆ ಹಾರಿದ್ದರು .

Image source : moviegalleri

ಆದರೆ ಇದೀಗ ಇಬ್ಬರು ಮದುವೆಯಾಗಿದ್ದಾರೆ (are married) ಎಂಬ ಸುದ್ದಿ ಹರಿದಾಡುತ್ತಿದೆ .

Image source : firstbharat

ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಹಾರ ಬದಲಾಯಿಸಿಕೊಂಡಿರುವ ಫೋಟೋ ವೈರಲ್ ಆಗಿದೆ .

Image source : cloudfront

ಆದರೆ ಇದರಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ತಿಳಿದು ಬಂದಿಲ್ಲ .

Image source : Times of india

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

24 November 2022
Ramya M