ಕನ್ನಡ ಚಿತ್ರರಂಗದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Actress Ramya).

08 October 2022
Ramya M

ಸುಮಾರು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು

Image Source : Times Of India

ಈಗ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದಾರೆ.

Image Source : Times Of India

ನಟಿ ಅಷ್ಟೇ ಅಲ್ಲದೆ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ

Image Source : Times Of India

ರಮ್ಯಾ ಅವರು ರಾಜ್ ಬಿ ಶೆಟ್ಟಿಯೊಂದಿಗೆ (Raj B Shetty) ತೆರೆ ಹಂಚಿಕೊಳ್ಳಲಿದ್ದಾರೆ.

Image Source : Times Of India

ಸ್ವಾತಿ ಮುತ್ತಿನ ಮಳೆ ಹನಿಯೇ (Swathi Mutthina Male Haniye) ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Image Source : Times Of India

ದತ್ತಾ ಸಿನಿಮಾವನ್ನು (Datta Movie) ನೆನಪಿಸಿಕೊಂಡ ರಮ್ಯಾ.

Image Source : Times Of India

ಅವಕಾಶ ಸಿಕ್ಕರೆ, ದರ್ಶನ್ (Challenging Star Darshan) ಜೊತೆ ಮತ್ತೆ ಸಿನಿಮಾ ಮಾಡಲು ಇಚ್ಚಿಸುತ್ತೇನೆ ಎಂದಿದ್ದಾರೆ

Image Source : Times Of India

ಚಿತ್ರರಂಗದ ಎಲ್ಲಾ ನಟರ ಜೊತೆ ನಟಿಸಲು ಬಯಸುತ್ತೇನೆ ಎಂದಿದ್ದಾರೆ.

Image Source : Times Of India

ಮತ್ತೊಮ್ಮೆ ಚಿತ್ರರಂಗದಲ್ಲಿ ಮೋಡಿ ಮಾಡಲು ಮುಂದಾಗಿರುವ ರಮ್ಯಾ.

Image Source : Times Of India

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರಿಗಳಿಗಾಗಿ ಕ್ಲಿಕ್ಕಿಸಿ

123kannada.in

08 October 2022
Ramaya M