ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty).

27 October 2022
Ramya M

ರಕ್ಷಿತ್ ಈ ಹಿಂದೆ ಚಾರ್ಲಿ-777 (Charlie-777) ಚಿತ್ರದ ಮೂಲಕ ಧೂಳೆಬ್ಬಿಸಿದ್ದರು.

Image source : Times of india

ಇದೀಗ ಮತ್ತೊಂದು ವಿಷಯದ ಮೂಲಕ ಸುದ್ದಿಯಲ್ಲಿದ್ದಾರೆ ರಕ್ಷಿತ್.

Image source : Beard style corner

ಟಾಲಿವುಡ್ ನ ಬೆಡಗಿ ಸಮಂತಾ (Samanta) ಚಿತ್ರಕ್ಕೆ ಸಾಥ್ ಕೊಟ್ಟ ರಕ್ಷಿತ್ ಶೆಟ್ಟಿ.

Image source : Arasanmalar

ಸಮಂತಾ ಅಭಿನಯದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ (Pan india level) ರಿಲೀಸ್ ಗೆ ರೆಡಿ ಆಗಿದೆ.

Image source : Arasanmalar

ಇದನ್ನು ವಿಶೇಷ ಕಥಾ ಹಂದರವನ್ನು ಹೊಂದಿದ ಸಿನಿಮಾವಾಗಿದೆ.

Image source : Hindibarakhadi.com

ಸಮಂತಾ ರ ಯಶೋಧ (Yashodha) ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

Image source : TV9 Telugu

ಯಶೋದಾ ಸಿನಿಮಾ ಕನ್ನಡದ ಟ್ರೈಲರ್ (Trailer) ಅನ್ನು ರಕ್ಷಿತ್ ಶೆಟ್ಟಿ ರಿಲೀಸ್ ಮಾಡುತ್ತಿದ್ದಾರೆ.

Image source : Arasanmalar

ಈ ಮೂಲಕ ಸಮಂತಾ ಸಿನಿಮಾ ಗೆ ರಕ್ಷಿತ್ ಸಪೋರ್ಟ್ ನೀಡಿದ್ದಾರೆ.

Image source : Pinterest

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

27 October 2022
Ramya M