ರಾಗಿಣಿ (Ragini) ಕೈಯಲ್ಲಿದೆ ಸಾಕಷ್ಟು ಸಿನಿಮಾಗಳು.

29 October 2022
Ramya M

ಕನ್ನಡ ಹಿಂದಿ ತೆಲುಗು ಮತ್ತು ತಮಿಳಿನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Image source : OTTplay

ಈ ಸಿನಿಮಾ ಥ್ರಿಲ್ಲರ್ (Thriller) ಮತ್ತು ಸಸ್ಪೆನ್ಸ್ (Suspense) ಆಧರಿಸಿರುವ ಕಥೆಯಾಗಿದೆ.

Image source : Gethucinema

ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Image source : Behindwood.com

ಕ್ಷಮಿಸಿ ಕರ್ಮ ರಿಟರ್ನ್ಸ್,ಒನ್ ಟು ಒನ್, ಗಾಂಧಿಗಿರಿ ಇವರು ಒಪ್ಪಿಕೊಂಡಿರುವಂತಹ ಚಿತ್ರಗಳು.

Image source : Gethu cinema

ಪ್ರಶಾಂತ್ ರಾಜ್ (Prashant Raj) ರವರ ನಿರ್ದೇಶನದ ತೆಲುಗು ಚಿತ್ರದಲ್ಲೂ ಸಹ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

Image source : Gethu cinema

ಸಂತಾನಂ ಜೊತೆ ತೆಲುಗು ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರವಹಿಸಲಿದ್ದಾರೆ.

Image source : Gethucinema

ಸದ್ಯ ರಾಗಿಣಿ ಜೈಲಿನಿಂದ ವಾಪಸಾದ ಬಳಿಕ ಸಿನಿಮಾ ಮತ್ತು ಸಮಾಜಮುಖಿ (Sociable) ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Image source : gulf Kannadiga

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

29 October 2022
Ramya M