ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram).

28 October 2022
Ramya M

ತಮ್ಮ ಗುಳಿಕೆನ್ನೆಯ ಸೌಂದರ್ಯದಿಂದಾಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಪೋರಿ.

Image source : Pinterest

ಈಗಲೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ ಈ ನಟಿ.

Image source : Gethu cinema

ಇತ್ತೀಚೆಗೆ ರಚಿತರಾಮ್ ಅಭಿನಯದ ಮಾನ್ಸೂನ್ ರಾಗ (Monsoon Raaga) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿತ್ತು.

Image source : Pinterest

ಈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು.

Image source : Pinterest

ಸಿನಿಮಾ ಪ್ರೀ ರಿಲೀಸ್ ಇವೆಂಟ್ (Pre-release event) ಗೆ ವಿಶೇಷ ಅತಿಥಿಯಾಗಿ ಬಂದಿದ್ದ ದುನಿಯಾ ವಿಜಯ್.

Image source : Filmy.Today

ಆ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಅವರನ್ನು ಹಾಡಿ ಹೊಗಳಿದ ದುನಿಯಾ ವಿಜಯ್ (Duniya Vijay).

Image source : WikiBio

ರಚಿತಾ ಎದೆಯಲ್ಲಿ ಮೋಸ ಇಲ್ಲ ಹಾಗಾಗಿ ಇನ್ನೂ ಸಿನಿಮಾರಂಗದಲ್ಲಿ ಇದ್ದಾರೆ ಎಂದು ಹೇಳಿದರು.

Image source : Manorama online

ಅವರ ಕಪಟ ಇಲ್ಲದ ಕಣ್ಣುಗಳು ಪಳಪಳ ಅಂತ ಹೊಳೆಯುತ್ತಿರುತ್ತದೆ ಎಂದು ಹೊಗಳಿದ್ದಾರೆ.

Image source : Gethu cinema

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

28 October 2022
Ramya M