ಅಭಿಮಾನಿಗಳ ಆರಾಧ್ಯ ದೈವ ಅಪ್ಪು(Appu).

09 october 2022
Ramya M

ಕನ್ನಡ ಚಿತ್ರರಂಗದ ಅರಸು (Arasu) ಆಗಿದ್ದರು.

Image source : Google

ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ (Puneeth).

Image source : Google

ಆಕಾಶದಷ್ಟು ಪ್ರೀತಿ ಹಂಚಿದ್ದ ರಾಜಕುಮಾರ (Rajakumara).

Image source : Google

ಕನ್ನಡ ಚಿತ್ರರಂಗದ ಯುವರತ್ನ (Yuvarathna) ದೊಡ್ಮನೆ ಹುಡುಗ.

Image source : Google

ಬೆಲೆ ಕಟ್ಟಲಾಗದ ಬೆಟ್ಟದ ಹೂವು (bettada hoovu) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

Image source : Google

ಕರ್ನಾಟಕದ ಮನೆಮನೆಯಲ್ಲೂ ಕನ್ನಡಿಗನಾಗಿ ಮೆರೆದಿದ್ದ ಅಭಿ (Abhi).

Image source : Google

ಅಭಿಮಾನಿಗಳನ್ನು ಆಗಲಿ, ಪರಮಾತ್ಮನ (Paramathma) ಬಳಿ ಸೇರಿದ ಮೌರ್ಯ (Mourya).

Image source : Google

ಇಂದಿಗೂ ಅಭಿಮಾನಿಗಳ ಮನದಲ್ಲಿ ರಾರಾಜಿಸುತ್ತಿರುವ ರಾಜಕುಮಾರ.

Image source : Google

ಅವರ ಕೊನೆಯ ಚಿತ್ರವಾದ ಗಂಧದ ಗುಡಿ (Gandhadagudi) ಟ್ರೈಲರ್ ಬಿಡುಗಡೆ.

Image source : Google

ಟ್ರೈಲರ್ ವೀಕ್ಷಿಸಿ ಸಂಭ್ರಮಿಸಿದ ಅಭಿಮಾನಿಗಳು.

Image source : Google

ನರ್ತಕಿ (Nartaki) ಚಿತ್ರಮಂದಿರದ ಬಳಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು.

Image source : Google

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರಿಗಳಿಗಾಗಿ ಕ್ಲಿಕ್ಕಿಸಿ

123 Kannada

09 october 2022
Ramya M