ಈಕೆ ಚಂಚಲ (fickle) ಮನಸ್ಸಿನ ಸುಂದರ ಚೆಲುವೆ.

28 October 2022
Ramya M

ಸೈಕೋ (Psycho) ಸ್ವಭಾವದ ಹುಡುಗಿ ಈ ವರೂಧಿನಿ (Varudhini).

Image source : Mallurepost

ಈ ಪಾತ್ರದ ಮುಖಾಂತರ ಜನಪ್ರಿಯ ಗಳಿಸಿರುವ ನಟಿ ಸಾರಾ ಅಣ್ಣಯ್ಯ (Sara Annaiah).

Image source : Asiant suvarna news

ಸಾರಾ ಅಣ್ಣಯ್ಯ ಅವರದ್ದು ಹಠ ಮತ್ತು ಸ್ವಲ್ಪ ನೆಗಿಟಿವ್ ಶೇಡ್ (Negative shade) ಇರುವ ಪಾತ್ರ.

Image source : Bioofy

ತಮ್ಮ ಮನೋಜ್ಞ ಅಭಿನಯ (performance) ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವ ನಟಿ.

Image source : Udayavani

ಅಷ್ಟೇ ಅಲ್ಲದೆ ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದಾರೆ.

Image source : TV9Kannada

ದೊಡ್ಡ ಮಾಡೆಲ್ (Model) ಆಗುವ ಕನಸು ಕಂಡಿದ್ದ ಸಾರಾ.

Image source Filmibeat

ತಾವು ತೊಡುವ ಬಟ್ಟೆ ಅವರವರ ವೈಯಕ್ತಿಕ ಎನ್ನುತ್ತಾರೆ.

Image source : Mallurepost

ಕನ್ನಡತಿ ಧಾರಾವಾಹಿ ವರೂಧಿನಿ (Varudhini) ಅನುಪಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿತ್ತು .

Image source : WikiNbio

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

28 October 2022
Ramya M