ಟಾಲಿವುಡ್ (Tollywood) ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಬಗ್ಗೆ ಪರಿಚಯ ಅಗತ್ಯವಿಲ್ಲ.

1 November 2022
Ramya M

40 ವರ್ಷ ವಯಸ್ಸಾದರು ಪ್ರಭಾಸ್ (Prabhas) ಇನ್ನು ಮದುವೆ ಮಾತ್ರ ಮಾಡಿಕೊಳ್ಳಲಿಲ್ಲ.

Image source : telugubulletin

ಇಂಡಸ್ಟ್ರಿಯಲ್ಲಿ ಪ್ರಭಾಸ್ ಮದುವೆ ಟಾಪಿಕ್ ಯಾವಾಗಲೂ ಹಾಟ್ ಟಾಪಿಕ್(Hot topic).

Imgae source : bioinhindi

ಇತ್ತೀಚಿಗೆ ಮತ್ತೊಮ್ಮೆ ತೆರೆಮೇಲೆ ಬಂದ ಪ್ರಭಾಸ್ ಮದುವೆ ಸುದ್ದಿ(Marriage news).

Image source : theprimetime

ಚಾನ್ಸ್ ಸಿಕ್ಕರೆ ಪ್ರಭಾಸ್‌ ನ ಮದುವೆಯಾಗುತ್ತೇನೆ ಎಂದ ಕೃತಿ ಸನನ್(Kriti Sanan).

Image source : Filmify telugu

ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ ಕೃತಿ ಸನನ್.

Image source : hauterrfly

ಆದಿಪುರುಷ (Adipurush movie) ಶೂಟಿಂಗ್‌ನಲ್ಲಿ ಕೂಡ ಇವರಿಬ್ಬರು ಕ್ಲೋಜ್‌ ಆಗಿದ್ದರು ಎಂದು ಸುದ್ದಿ.

IImage source : fogmac

ಪ್ರಭಾಸ್ ಕೃತಿ ಜೊತೆ ರಿಲೇಶನ್ ಶಿಪ್ನಲ್ಲಿ (Relation ship) ಇದ್ದಾರೆಂದು ಸುದ್ದಿಯಾಗಿದೆ.

Image source : dailyresearchplot

ಹೊಸದಾಗಿ ಕೃತಿಸನನ್ ಕಾಮೆಂಟ್ಸ್‌ ಈಗ ಮತ್ತೊಮ್ಮೆ ಹಾಟ್ ಟಾಪಿಕ್‌ ಆಗಿ ಮಾರಿದೆ.

Image source : pinkvilla

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

1 December 2022
Ramya M