ತೆಲುಗು ಚಿತ್ರರಂಗಕ್ಕೆ ಈಶ್ವರ್(Ehwar) ಸಿನಿಮಾದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಾರೆ

17 October 2022
Ramya M

ವರ್ಷo (Varsham) ಇವರಿಗೆ ಹೆಚ್ಚು ಹೆಸರನ್ನು ತಂದು ಕೊಟ್ಟಂತಹ ಸಿನಿಮಾ

Image source : The post reader

ನಂತರ ಇವರು ನಟಿಸಿದಂತ ಎಲ್ಲಾ ಚಿತ್ರಗಳು ಯಶಸ್ಸಿನ ಹಾದಿ ಹಿಡಿದವು.

Image source : Times of india

ಇತ್ತೀಚಿನ ಬಾಹುಬಲಿ (Bahubali) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ(Pan india) ಹೀರೋ ಆದರು

Zee news india.com

ಬಾಹುಬಲಿ ನಂತರ ಪ್ರಭಾಸ್ ರ ಯಾವುದೇ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ

Image source : Bollywoodlife.com

ಇವರ ಸಾಹೋ(Saaho)ಮತ್ತು ರಾಧೆಶ್ಯಾಮ್(Radheshyam) ಸಿನಿಮಾ ದಯಾನೀಯವಾಗಿ ಸೋಲನ್ನು ಕಂಡವು.

Image source : Imdb

ಇದಕ್ಕೆ ಕಾರಣ ಪ್ರಭಾಸ್(Prabhas)ಅವರ ಮುಖದಲ್ಲಾದ ಬದಲಾವಣೆಗಳು ಎಂದಿದ್ದಾರೆ

Image source : Zedge

ಪ್ರಭಾಸ್ ಮುಖದಲ್ಲಿ ಮೊದಲಿನ ತರಹ ಚಾರ್ಮ್(Charm) ಕಾಣುತ್ತಿಲ್ಲ .

Image source : Pintrest

ಇವರ ಮುಖದಲ್ಲಾದ ಬದಲಾವಣೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ

Image source ; Hindi trending news

ಇದಕ್ಕೆ ಇವರು ಮಾಡಿಸಿಕೊಂಡ ಫೇಶಿಯಲ್ ಸರ್ಜರಿ(Facial surgery) ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

Image source : Biographyak

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 October 2022
Ramya M