ಕುಂದಾಪುರದ (Kundapur) ಬೆಡಗಿ ಪೂಜಾ ಹೆಗ್ಡೆ.

26 October 2022
Ramya M

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ.

Image source : Cinebloopers

ಇದೀಗ ಫೆಸ್ಟಿವ್ ಮೂಡ್ (Festive Mood) ನಲ್ಲಿದ್ದಾರೆ ಪೂಜಾ.

Image source : Bollywood Hungama

ದೀಪಾವಳಿ ಹಬ್ಬದ ಪ್ರಯುಕ್ತ ಫೋಟೋಶೂಟ್ (Photoshoot) ಮಾಡಿಸಿದ ನಟಿ.

Image source : TV9 Bharatvarsh

ಹಳದಿ ಬಣ್ಣದ ಲೆಹೆಂಗಾ ಧರಿಸಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

Image source : BollywoodHugama

ಟಾಲಿವುಡ್ (Tollywood) ನಲ್ಲಿ ಮಿಂಚುತ್ತಿದ್ದ ನಟಿ ಈಗ ಹೊಸ ರೂಪದಲ್ಲಿ ಮಿಂಚುತ್ತಿದ್ದಾರೆ.

Image source : Cinebloopers

ತಮ್ಮ ಸೌಂದರ್ಯದ ಮೂಲಕ ಬೆಳ್ಳಿ ಪರದ (Silver screen) ಮೇಲೆ ಹೊಳೆಯುತ್ತಿರುವ ನಟಿ.

Image source : Smfigure

ಪೂಜಾ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲೂ (Social Media) ಸಾಕಷ್ಟು ಆಕ್ಟಿವ್ ಆಗಿರುತ್ತಾರೆ.

Image source : TV9marati

ಸದಾ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Image source : BollywoodHungama

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 October 2022
Ramya M