ಚಿತ್ರರಂಗದ ಲಕ್ಕಿ ಹೀರೋಯಿನ್ ರಶ್ಮಿಕಾ (Rashmika)
08 october 2022
Ramya M
ಕನ್ನಡದ ನಟಿ ರಶ್ಮಿಕಾಗೆ ಪುಷ್ಪ(Pushpa Movie) ಸಿನಿಮಾದ ನಂತರ ಭಾರೀ ಬೇಡಿಕೆ
Image source : Google
ಕನ್ನಡ ಮತ್ತು ತೆಲುಗು(Telugu) ಚಿತ್ರರಂಗದಲ್ಲಿ ಮಿಂಚಿದ್ದ ನಟಿ
Image source : Google
ಈಗ ಬಾಲಿವುಡ್ನ (Bollywood)ಕಡೆ ಮುಖ ಮಾಡಿದ್ದಾರೆ
Image source : Google
ರಶ್ಮಿಕಾ ಅವರ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳ ಆಫರ್
Image source : Google
ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ
Image source : Google
ಇತ್ತೀಚೆಗಷ್ಟೇ ಅಮಿತಾ ಬಚ್ಚನ್(Amitabh Bachchan) ಅವರ ಜೊತೆ ನಟಿಸಿರುವ ಚಿತ್ರ ರಿಲೀಸ್ ಆಗಿದೆ
Image source : Google
ಗುಡ್ ಬೈ(Good bye) ಮೂವಿ ರಶ್ಮಿಕಾ ಅವರ ಬಾಲಿವುಡ್ ನ ಮೊದಲ ಸಿನಿಮಾ
Image source : Google
ಈ ನಡುವೆ ರಶ್ಮಿಕಾ ಅವರು ಮತ್ತೊಬ್ಬ ಬಾಲಿವುಡ್ ಹೀರೋ ಜೊತೆ ಸಿನಿಮಾ ಮಾಡುತ್ತಿದ್ದಾರೆ
Image source : Google
ಶೂಟಿಂಗ್ ನಡುವೆ ಒಟ್ಟಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Media) ಶೇರ್ ಮಾಡಿದ್ದಾರೆ
Image source : Google
ಇಬ್ಬರ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ
Image source : Google
ಈ ಫೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್ಸ್(Comments) ಗಳ ಮಹಾಪೂರವೇ ಹರಿದುಬಂದಿದೆ
Image source : Google