ದೇಶದ ಡಿಜಿಟಲ್ ಪಾವತಿಯಲ್ಲಿ (Digital Payment) ಯುಪಿಐ ಮುಂದಿದೆ.
Image source : Next big what
ಈಗಾಗಲೇ ಅನೇಕ ಜನರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
Image source : Technical mitra
ಯುಪಿಐ ಅನ್ನು ಡೆಬಿಟ್ ಕಾರ್ಡ್ (Debit Card) ಮೂಲಕ ಮಾತ್ರ ಸಕ್ರಿಯಗೊಳಿಸಬಹುದು.
Image source : Search for knowledge
ಬ್ಯಾಂಕ್ ವಹಿವಾಟುಗಳನ್ನು (Bank Transactiions) ನಡೆಸಲು ಡೆಬಿಟ್ ಕಾರ್ಡ್ ತುಂಬಾ ಮುಖ್ಯ.
Image source : Arunachalsic
ಡೆಬಿಟ್ ಕಾರ್ಡ್ ಇಲ್ಲದವರು ಏನು ಮಾಡಬೇಕು.
Image source : adimesaved
ಅದಕ್ಕಾಗಿ ಫೋನ್ ಪೆ ಹೊಸ ಯೋಜನೆಯನ್ನು (New Facility) ತಂದಿದೆ.
Image source : Kannada news today
ಆಧಾರ್ ಕಾರ್ಡ್ ವಿವರಗಳನ್ನು ಬಳಸಿ ಯುಪಿಐಗೆ ನೋಂದಾಯಿಸಿಕೊಳ್ಳಬಹುದು.
Image source : Gyaan granth
ಈ ಸೇವೆಯನ್ನು ಒದಗಿಸುತ್ತಿರುವ ಮೊದಲ ಕಂಪನಿಯಾಗಿದೆ .
Image source : loan.wbseries
ನಿಮ್ಮ ಆಧಾರ್ ವಿವರಗಳನ್ನು ಬಳಸಿ ಯುಪಿಐ (UPI) ಪೇಮೆಂಟ್ ಮಾಡಬಹುದು.
Image source : paisaverse