ಸ್ಮಾರ್ಟ್‌ಫೋನ್ (Smart phone) ವಿನ್ಯಾಸ, ವೈಶಿಷ್ಟ್ಯಗಳು ಮುಂತಾದವುಗಳಲ್ಲಿ ಹೆಚ್ಚು ಆಕರ್ಷಿತವಾಗಿರುತ್ತವೆ.

21 November 2022
Ramya M

ಔಕಿಟೆಲ್ ಕಂಪನಿ (Oukitel Company) ಈ ಹೊಸ ಫೋನ್ ಅನ್ನು ಲಾಂಚ್ ಮಾಡಿದೆ.

Image source : news18.com

ರಫ್ ಅಂಡ್ ಟಫ್ ಫೋನ್ ಇಷ್ಟಪಡುವವರಿಗೆ ಇದು ಅನುಕೂಲವಾಗುತ್ತದೆ.

Image source : jyotishpradeep

ಮಾರುಕಟ್ಟೆಗೆ ಬಂದ ಈ ಹೊಸ ಫೋನ್ ಹೆಸರು ಔಕಿಟೆಲ್ ಡಬ್ಲ್ಯೂಪಿ21 (Oukitel WP21).

Image source : encrypted

ಈ ಸ್ಮಾರ್ಟ್‌ಫೋನ್ ಪವರ್‌ಫುಲ್ ಬ್ಯಾಟರಿ 9800 ಎಂಎಹೆಚ್ ಕೆಪಾಸಿಟಿ ಹೊಂದಿದೆ.

Image source : spiderimg

120 ಹೆರ್ಟ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದೆ. ಸೆಕಂಡರೀ ಡಿಸ್ಪ್ಲೇ ಕೂಡ ಇರುತ್ತದೆ.

Image source : gsmarena

ಈ ಫೋನ್‌ನಲ್ಲಿ ಮೈಕ್ರೋ ಸೆನ್ಸರ್ ಮುಂತಾದ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಇರುತ್ತದೆ.

Image source : shopify

ಇನ್ನೂ ಫೋನ್‌ನಲ್ಲಿ 12 GB RAM ಇರುತ್ತದೆ. 256 GB memory ಇದೆ.

Image source : news18.com

ಈ ಫೋನ್ ಆರಂಭಿಕ ಬೆಲೆ 280 ಡಾಲರ್. ನಮ್ಮ ಕರೆನ್ಸಿಯಲ್ಲಿ ಸುಮಾರು ರೂ. 22,800.

Image source : unite4buy

1150 ಗಂಟೆಗಳ ಬ್ಯಾಟರಿ ಸ್ಟ್ಯಾಂಡ್‌ಬೈ ,ಕಂಟಿನ್ಯೂ 12 ಗಂಟೆಗಳ ಕಾಲ ವೀಡಿಯೊಗಳನ್ನು ನೋಡಬಹುದು.

Image source : unite4buy

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

21 November 2022
Ramya M