ಬಿಗ್ ಬಾಸ್ ಖ್ಯಾತಿಯ ಬೊಂಬೆ ನಿವೇದಿತಾ ಗೌಡ (Nivedita Gowda).

26 October 2022
Ramya M

ಬಾರ್ಬಿ ಡಾಲ್ (Barbie doll) ಅಂತಲೇ ಹೆಸರುವಾಸಿಯಾಗಿರುವ ನಿವಿ.

Image source : Pinterest

ಹೆಚ್ಚಾಗಿ ತುಂಡುಡುಗೆ (Short dress)ಅಥವಾ ಗೌನ್ (Gowns)ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ.

Image source : The Personage

ಈಗ ಸೀರೆಯುಟ್ಟು ಮಹಾಲಕ್ಷ್ಮಿ (Mahalakshmi) ಅಂತ ಕರೆಸಿಕೊಂಡಿದ್ದಾರೆ.

Image source : News 18 Kannada

ಮಾಡ್ರನ್ ಲುಕ್ (Modern look) ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಿವಿ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ.

Image source : News 18 Kannada

ಹಸಿರು ಸೀರೆ ಉಟ್ಟು ಪಕ್ಕಾ ಕನ್ನಡದ ಚೆಲುವೆಯಾಗಿ ಮಿಂಚಿದ್ದಾರೆ.

Image source : News 18 Kannada

ಈ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

Image source : Pinterest

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media)ವೈರಲ್ ಆಗಿದೆ.

Image source : Mwallpapaers

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 October 2022
Ramya M