ಲೋನ್ ಪಡೆಯೋದಕ್ಕೆ ಕ್ರೆಡಿಟ್ ಸ್ಕೋರ್ (Credit Score) ತುಂಬಾನೇ ಮುಖ್ಯವಾಗಿದೆ.

11 November 2022
Ramya M

ವಾಟ್ಸಾಪ್ ನ ಹೊಸ ಸೇವೆಯೊಂದಿಗೆ ಕ್ರೆಡಿಟ್ ವರದಿಯನ್ನು ವೀಕ್ಷಿಸಬಹುದು.

Image source : Jankari point

ಭಾರತದಲ್ಲಿ ಹೆಚ್ಚಾಗಿ ವಾಟ್ಸಪ್ ಬಳಕೆ (WhatsApp Users) ಮಾಡುವವರಿದ್ದಾರೆ.

Image source : Vakilsearch

ಈಗ ವಾಟ್ಸಪ್ (WhatsApp) ಮೂಲಕ ಉಚಿತ ಕ್ರೆಡಿಟ್ ಸ್ಕೋರ್ (Credit Report)ವೀಕ್ಷಣೆ.

Image source : Kannada news today

ಕ್ರೆಡಿಟ್ ಸ್ಕೋರ್ Credit Scure) ಅಥವಾ ಸಿಐಬಿಐಎಲ್ (CIBIL) ಸ್ಕೋರ್ ಅನ್ನು ವಾಟ್ಸಾಪ್ನಲ್ಲಿಯೇ ತಿಳಿಯಬಹುದು.

Image source : Technical mitra

ವಾಟ್ಸಾಪ್ (WhatsApp) ನಲ್ಲಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಹೇಗೆ ತಿಳಿಯಿರಿ.

Image source : Kannad newstoday

ವಾಟ್ಸಪ್ ನಲ್ಲಿ +91-9920035444 ಈ ನಂಬರ್ ಗೆ ಹಾಯ್ ಎಂದು ಕಳುಹಿಸಿ.

Image source : Kannada news today

ನಂತರ ನಿಮ್ಮ ಇಮೇಲ್ ಐಡಿ ಹೆಸರು ಮತ್ತು ಫೋನ್ ನಂಬರ್ ಗಳನ್ನು ಹಂಚಿಕೊಳ್ಳಿ.

Image source : Kannda NewsToday

ಇದಾದ ನಂತರ ವಾಟ್ಸಪ್ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರನ್ನು (Credit Score) ತಕ್ಷಣವೇ ಪಡೆಯುತ್ತೀರಿ.

Image source : Motherhoodlife

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M