ಪಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್.

06 November 2022
Ramya M

ನಿಮ್ಮ ಸ್ಮಾರ್ಟ್‌ಫೋನ್‌(Smart phone) ನಲ್ಲಿ MyGov ಹೆಲ್ಪ್‌ಡೆಸ್ಕ್ ನಂಬರ್+91 9013151515 ಸೇವ್ ಮಾಡಿ.

Image source : EBuzzpro.com

ವಾಟ್ಸಪ್ ಓಪನ್ ಮಾಡಿ MyGov Helpdesk ನಂಬರ್ ಸರ್ಚ್ ಮಾಡಬೇಕು.

Image source : Logical desk

ಚಾಟ್ ಬಾಕ್ಸ್‌ (Chatbox) ನಲ್ಲಿ ಹಾಯ್ ಅಥವಾ ನಮಸ್ತೆ ಎಂದು ಮೆಸೇಜ್ ಕಳುಹಿಸಬೇಕು.

Image source : Kannada news today

ಡಿಜಿಲಾಕರ್ (DigiLocker) ಸರ್ವೀಸ್, ಕೋವಿನ್ ಆಯ್ಕೆಗಳು ಬರುತ್ತವೆ.

Image source : Kannada News today

ಡಿಜಿಲಾಕರ್ ಖಾತೆ (DigiLocker account) ಮೇಲೆ ಕ್ಲಿಕ್ ಮಾಡಬೇಕು.

Image source : SShindi.tech

ಡಿಜಿಲಾಕರ್ ಅಕೌಂಟ್‌ಗೆ ಆಧಾರ್ ನಂಬರ್ (Aadhaar Number) ಲಿಂಕ್‌ನ ನಮೂದಿಸಬೇಕು.

Image source : Kannada News Today

ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಓಟಿಪಿ (OTP) ನಮೂದಿಸಬೇಕು.

Image source : Techyseizer

ನಿಮ್ಮ ಚಾಟ್‌ಬಾಟ್‌ನಲ್ಲಿ ಡಿಜಿಲಾಕರ್ ನಲ್ಲಿ ಡಾಕ್ಯುಮೆಂಟ್ಸ್ ಸೇವ್ ಆಗಿರುತ್ತದೆ.

Image source : SS hinditech

ನಿಮಗೆ ಬೇಕಾದ ಡಾಕ್ಯುಮೆಂಟ್ ಅಥವಾ ಐಡಿ ಕಾರ್ಡ್ ಡೌನ್‌ಲೋಡ್ ಮಾಡಬೇಕು.

Image source : Crazyblogger

ಡೌನ್‌ಲೋಡ್ ಮಾಡಿದ ಫೈಲ್ ಪೀಡೀಎಫ್ ಫಾರ್ಮ್‌ನಲ್ಲಿ ಸೇವ್ ಆಗುತ್ತದೆ.

Image source : Google

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

06 November 2022
Ramya M