ನೋಕಿಯಾ ಸ್ಮಾರ್ಟ್ ಫೋನ್ ಬಾಡಿಗೆ ಸೇವೆಗಳನ್ನು (Nokia Rental Service) ಪರಿಚಯಿಸಲಿದೆ.

10 November 2022
Ramya M

ಕೇವಲ ತಿಂಗಳಿಗೆ 2 ಸಾವಿರಕ್ಕೆ 42 ಸಾವಿರದ ಫೋನ್ ನಿಮ್ಮದಾಗಿಸಿಕೊಳ್ಳಿ.

Image source : Nokia Corporation

Nokia X30 5G ಸ್ಮಾರ್ಟ್ ಫೋನ್ ಅನ್ನು Nokia ಬಾಡಿಗೆಗೆ (Rental) ನೀಡುತ್ತದೆ.

Image source : Pocket lint

ಈ ಸೇವೆಗಳನ್ನು ವಿದೇಶಿ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗಿದೆ.

Image source : Pocket explorer

ಅಂದರೆ ನೀವು ತಿಂಗಳಿಗೆ 2 ಸಾವಿರ ಪಾವತಿಸಿದರೆ ಸಾಕಾಗುತ್ತದೆ.

Image source : GSMArena.com

ಆದರೆ ಕನಿಷ್ಠ 3 ತಿಂಗಳು ಬಾಡಿಗೆಗೆ ಪಡೆಯಲೇಬೇಕು.

Image source : Hindi kahani

Nokia ಈ ಫೋನ್ (Smartphone) ಅನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ.

Image source : UK News Today

ಈ ಸ್ಮಾರ್ಟ್ ಫೋನ್ 5G ಬೆಂಬಲಿತ... 4200 mAh ಬ್ಯಾಟರಿ (Battery) ಹೊಂದಿದೆ.

Image source : Twitter

ಈ Nokia X30 5G ಫೋನ್ ನೀಲಿ ಬಣ್ಣದಲ್ಲಿ (Blue Color) ಮಾತ್ರ ಲಭ್ಯವಿದೆ.

Image source : Techvia

ಮುಂದೆ Flipkart ಮತ್ತು Amazon ನಲ್ಲಿಯೂ ಈ ಸೇವೆ ಕಾಣಬಹುದು.

Image source : Gadget now

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

10 November 2022
Ramya M