ಅಮೆಜಾನ್‌ (Amazon) ನಲ್ಲಿ Huge discount ಮತ್ತು Exchange offer ಲಭ್ಯವಿದೆ.

23 November 2022
Ramya M

Samsung Galaxy M33 5G ಎಂಆರ್‌ಪಿ ರೂ. 24,999 ಆಗಿದೆ.

Image source : amazon

ಈ ಫೋನ್‌ ನ ಬೆಲೆ 24 ಶೇಕಡಾ ಇಳಿಕೆಯಾಗಿದ್ದು ಇದನ್ನು ರೂ. 18,999 ಕ್ಕೆ ಖರೀದಿಸಬಹುದು.

Image source : mobiledrop

Exchange offer ಅಡಿಯಲ್ಲಿ ರೂ.18 ಸಾವಿರದಲ್ಲಿ ಈ ಫೋನ್ ಅನ್ನು ಕೊಳ್ಳಬಹುದು .

Image source : mmtotaledu

ಮತ್ತೊಂದು Samsung Galaxy F13 ಫೋನ್‌ ಮೇಲೆ Huge discount ಲಭ್ಯವಿದೆ.

Image source : nextbigwhat

ಫ್ಲಿಪ್‌ಕಾರ್ಟ್(Flipkart),ಅಮೆಜಾನ್‌ (Amazon) ನಲ್ಲಿ ಈ ಡೀಲ್ ಮತ್ತು ಡಿಸ್ಕೌಂಟ್ ಗಳನ್ನೂ ಪಡೆಯಬಹುದು.

Image source : Gadgets now

ಈ ಫೋನ್ ಬೆಲೆ ರೂ. 14,999. ಇದು 4 ಜೀಬಿ ರ್ಯಾಮ್, 64 ಜೀಬಿ ಮೆಮೊರಿ ಹೊಂದಿದೆ .

Image source : samsung

ಅಮೆಜಾನ್‌ನಲ್ಲಿ (Amazon) ಈ ಫೋನ್ ರೂ. 11,130 ಕ್ಕೆ ಲಭ್ಯವಿದೆ .

Image source : 10tvmedia

ಈ ಫೋನ್‌ ಅನ್ನು ಹಳೆಯ ಫೋನ್ ನ Exchange offer ಅಡಿಯಲ್ಲಿ ರೂ. 680 ಕ್ಕೆ ಖರೀದಿಸಬಹುದು.

Image source : mobilapy

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

23 Novmber 2022
Ramya M