ಭಾವುಕ ಮಾತುಗಳ (Emotional talk) ನ್ನಾಡಿ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ.

11 November 2022
Ramya M

ಸೆಲೆಬ್ರಿಟಿಗಳು (Celebrities) ಟೀಕೆ ಮತ್ತು ಟ್ರೋಲ್ (Troll) ಗಳಿಗೆ ಒಳಗಾಗುವುದು ಸಹಜ.

Image source : APN News

ಆದರೆ ಇವುಗಳು ಅದಕ್ಕೂ ಮೀರಿ ನನಗೆ ತೊಂದರೆ ನೀಡುತ್ತಿವೆ.

Image source : Job yaar

ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಪ್ರಚಾರಗಳು ನಡೆಯುತ್ತಿವೆ.

Image source : Best hindi tips

ಇದರಿಂದಾಗಿ ನಾನಷ್ಟೇ ಅಲ್ಲದೆ ನನ್ನ ಆಪ್ತರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.

Image source : Filmy today

ಈ ಸಾಲುಗಳನ್ನು ಹೇಳುವ ಮೂಲಕ ರಶ್ಮಿಕಾ ಅವರು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

Image source : Holagi

ನಾನು ನಟಿ ಆದಾಗಿನಿಂದಲೂ ನನ್ನನ್ನು ಟೀಕಿಸುತ್ತಲೇ ಬಂದಿದ್ದಾರೆ.

Image source : Indiaglits

ನನ್ನ ವಿರುದ್ಧ ಅಪಪ್ರಚಾರ ಹಬ್ಬಿಸುತ್ತಿದ್ದಾರೆ, ಹೇಳದ ಮಾತುಗಳಿಂದ ಆರೋಪಕ್ಕೆ ಒಳಗಾಗುತ್ತಿದ್ದೇನೆ.

Image source : Pinterest

ಕೆಲವೊಂದು ವಿಡಿಯೋ ಸಂದರ್ಶನಗಳಿಗೆ ಬೇರೆ ರೂಪ ನೀಡಿ ಟೀಕೆ ಮಾಡುತ್ತಿರುತ್ತಾರೆ.

Image source : News Update

ನನ್ನನ್ನು ಯಾಕೆ ಇಷ್ಟೊಂದು ದ್ವೇಷಿಸುತ್ತೀರಿ.

Image source : Gyaanology

ನಾನು ಯಾರನ್ನು ದ್ವೇಷಿಸುವುದಿಲ್ಲ ಎಲ್ಲರನ್ನು ಪ್ರೀತಿಸಲು (Love) ಬಯಸುತ್ತೇನೆ.

Image source : Namaste telangana

ನಾನು ಎಲ್ಲರನ್ನು ಪ್ರೀತಿಸುತ್ತೇನೆ ಅವರಿಗಾಗಿ ಇನ್ನಷ್ಟು ಶ್ರಮಿಸುತ್ತೇನೆ ಎಂದಿದ್ದಾರೆ.

Image source : Namaste Telangana

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M