ಮೋಹಕ ತಾರೆ ರಮ್ಯಾ (Ramya) ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಅಭಿಮಾನಿಗಳಲ್ಲಿ ಸಂತಸ ತಂದಿತ್ತು.

21 October 2022
Ramya M

ಹಲವು ವರ್ಷಗಳಿಂದ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ.

Image source : Vipkarnataka.com

ಇತ್ತೀಚಿಗಷ್ಟೇ ನಿರ್ಮಾಪಕಿಯಾಗಿ (Producer) ಕಂಬ್ಯಾಕ್ ಪಡೆದುಕೊಂಡಿದ್ದರು.

Image source : Wehelpourseveshere

ಅಷ್ಟೇ ಅಲ್ಲದೆ ಅವರ ಪ್ರೊಡಕ್ಷನ್ ಹೌಸ್ ಆಪಲ್ ಬಾಕ್ಸ್ (Apple Box) ಸಂಸ್ಥೆಯನ್ನು ಲಾಂಚ್ ಮಾಡಿದ್ದರು.

Image source : Actress album

ಅವರ ಪ್ರೊಡಕ್ಷನ್ ನಲ್ಲಿ ಅವರೇ ನಿರ್ಮಾಣ ಮಾಡಿ ಅವರೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

Image source : Indian celeb blogs

ಆದರೆ ಇದೀಗ ಅವರ ಸ್ಥಾನವನ್ನು ಬೇರೊಬ್ಬ ನಟಿ ತುಂಬಲಿದ್ದಾರೆ, ಎನ್ನಲಾಗುತ್ತಿದೆ.

Image source : Vip karnataka

ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ (Siri Ravikumar) ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ರಮ್ಯಾ ಅವರ ಪ್ರೊಡಕ್ಷನ್ ತಿಳಿಸಿದೆ.

Image source : Vip karnataka

ಹಾಗೆಯೇ ರಮ್ಯಾ ಬೆಳ್ಳಿ ಪರದೆಯ ಮೇಲೆ ಆದಷ್ಟು ಬೇಗ ಮರಳಲ್ಲಿದ್ದಾರೆ ಎಂದು ಬರೆದಿದ್ದಾರೆ.

Image source : Smile guru

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

21 October 2022
Ramya M