ಪೈಸಾಬಜಾರ್ ಆರ್‌ಬಿಎಲ್ ಬ್ಯಾಂಕ್ (RBL Bank) ಹಂಚಿಕೆಯೊಂದಿಗೆ ಹೊಸ ಕ್ರೆಡಿಟ್ ಕಾರ್ಡ್ ಲಾಂಚ್ ಮಾಡಿದೆ

12 December 2022
Ramya M

ಇದರಲ್ಲಿ ಹಲವು ಬಗೆಯ ಬೆನಿಫಿಟ್ಸ್ ಇವೆ.

Image source : seekrewards

ಕ್ಯಾಶ್‌ಬ್ಯಾಕ್‌ (Cashback) ನೊಂದಿಗೆ ಕ್ರೆಡಿಟ್ ಲೈನ್ (Credit line) ಬೆನಿಫಿಟ್ ಕೂಡ ಪಡೆಯುತ್ತದೆ.

Image source : arunachalsic

ಅಂದರೆ ಕ್ರೆಡಿಟ್ ಕಾರ್ಡ್ (Credit card limit) ಮಿತಿಯನ್ನು ತಕ್ಷಣವೇ ಬ್ಯಾಂಕ್ ಖಾತೆಗೆ ಟ್ರಾನ್ಸ್ಫರ್ ಮಾಡಬಹುದು.

Image source : jankaripoint

ಈ ಹೊಸ ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಹೆಸರು ಡುಯೆಟ್.

Image source : unicworldhindi

ಜೊತೆಗೆ ಇದು ಲೈಫ್ ಟೈಮ್ ಫ್ರೀ (Life time free Credit card)ಕ್ರೆಡಿಟ್ ಕಾರ್ಡ್ ಆಗಿದೆ.

Image source : hamaragrow

ಈ ಹೊಸ ಕ್ರೆಡಿಟ್ ಕಾರ್ಡ್ ಮೂಲಕ ಸುಲಭವಾಗಿ ಕ್ಯಾಶ್ ಬ್ಯಾಕ್ ಸ್ಟೇಶನ್ ಪಡೆಯಬಹುದಾಗಿದೆ.

Image source : kiddaan

ಫ್ಲೆಕ್ಸಿಬಲ್ ಲೆಂಡಿಂಗ್ ಪ್ರೊಡಕ್ಟ್, ವಿವಿಧ ವ್ಯಾಲ್ಯೂ ಯಾಡೆಡ್ ಸರ್ವಿಸ್‌ಗಳು ಪಡೆಯಬಹುದು.

Image source : sevame.net

ಪೈಸಾ ಬಜಾರ್ (Paysabazar) ಹಾದಿಯಲ್ಲಿ ಡ್ಯೂಯೆಟ್ ಕ್ರೆಡಿಟ್ ಕಾರ್ಡ್ ಇನ್ನೊಂದು ಮೈಲಿಗಲ್ಲಾಗಿದೆ.

Image source : gkbooks

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

12 December 2022
Ramya M