ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ.

30 October 2022
Ramya M

ಒಳ್ಳೆಯ ರೇಟಿಂಗ್ಸ್ (Ratings) ಪಡೆದಿದ್ದ ಧಾರಾವಾಹಿ ಈಗ ಸಂಕಷ್ಟದಲ್ಲಿ ಸಿಲುಕಿದೆ.

Image source : Labu wiki

ಪಾರು ಪಾತ್ರಧಾರಿಯ ನಿಜವಾದ ಹೆಸರು ಮೋಕ್ಷಿತಾ ಪೈ (Mokshita Pai).

Image source : Vijayakarnataka.com

ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಹೆಚ್ಚು ಮನ್ನಣೆ ಗಳಿಸಿದ್ದಾರೆ.

Image source : Filmibeat

ಮೋಕ್ಷಿತಾ ಪೈ ಮಾಡೆಲಿಂಗ್ (Modeling) ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.

Imge source : Urlebird

ದುನಿಯಾ ವಿಜಯ್ (Dhuniya Vijay) ನಿರ್ದೇಶನದ ಸಿನಿಮಾ ಒಂದರಲ್ಲಿ ನಟಿಸುತ್ತಿರುವ ಪಾರು.

Image source : Celebs filmfeed

ಇದೀಗ ತಮಿಳಿಗೆ (Tamil) ಹಾರಿದ ಪಾರು ನಟಿ ಮೋಕ್ಷಿತಾ ಪೈ.

Image source : Times of india

ಇನ್ಮುಂದೆ ಪಾರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Image source : Techraj6

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಮೋಕ್ಷಿತಾ ಪಾರು ಧಾರಾವಾಹಿಯನ್ನು ಬಿಡುತ್ತಿಲ್ಲ ಎಂದಿದ್ದಾರೆ.

Image source : Mixindia

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

30 October 2022
Ramya M