ಕಾಂತಾರ ಸಿನಿಮಾ ದೇಶ ಮಾತ್ರವಲ್ಲ ವಿದೇಶಗಳಲ್ಲಿಯೂ(Abroad) ಸೌಂಡ್ ಮಾಡುತ್ತಿದೆ.

20 October 2022
Ramya M

ಸಿನಿಮಾದಲ್ಲಿ ಕರಾವಳಿಯ (Karavali) ನೆಲ ಕಾಡು ಸಂಸ್ಕೃತಿಯನ್ನು ತಿಳಿಸಿದ್ದು ಜನ ಮೆಚ್ಚಿಕೊಂಡಿದ್ದಾರೆ.

Image source : Kiddaan

ಕಾಂತಾರಾ ಸಿನಿಮಾ ಬಾಕ್ಸ್ ಆಫೀಸ್ (Box office) ನಲ್ಲಿ 150 ಕೋಟಿ ಹೆಚ್ಚು ಕಲೆಕ್ಷನ್ ಮಾಡಿದೆ.

Image source : Trending tales

ಸದ್ಯ ಎಲ್ಲಾ ಚಿತ್ರರಂಗದಲ್ಲಿಯೂ ಕಾಂತರಾ ಸಿನಿಮಾ ಹಾಟ್ ಟಾಪಿಕ್ ಆಗಿದೆ.

Image source : Bookmyshow

ಇದೀಗ ಪ್ರಧಾನಿ ಮೋದಿ (PM Modi) ಯವರು ರಿಷಬ್ ಶೆಟ್ಟಿ ಜೊತೆ ಕುಳಿತು ಸಿನಿಮಾ ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Image source : Malluwebstories

ಮೋದಿ ನವೆಂಬರ್ 14ರಂದು ಕಾಂತಾರ ಸಿನಿಮಾ ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Image source : Kiddaan

ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ (Official information) ಸಿಕ್ಕಿಲ್ಲ.

Image source : Kannada News

ಕಾಂತಾರ ಸಿನಿಮಾ ವಿಮರ್ಶೆಯಿಂದಲೇ(By review) ಹೆಚ್ಚು ವೈರಲ್ ಆಗುತ್ತಿದೆ.

Image source : Gazetapost

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

20 October 2022
Ramya M