ಭಾನುವಾರ ನಟ ಚಿರಂಜೀವಿ ಸರ್ಜಾ(Chiranjeevi sarja) ಅವರ ಹುಟ್ಟುಹಬ್ಬ.

17 October 2022
Ramya M

ನನ್ನ ಖುಷಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ ಮೇಘನಾ

Image source : Gethu cinema

ಚಿರು(Chiru) ಮತ್ತು ಮೇಘನಾ (Meghana) ಮೊದಲು ಕಲಾವಿದರಾಗಿ ಪರಿಚಯವಾದವರು.

Image source : Pintrest

ನಂತರ ಇಬ್ಬರಲ್ಲಿ ಸ್ನೇಹ (Friendship) ಚಿಗುರಿ, ಸ್ನೇಹ ಪ್ರೀತಿಯಾಗಿ(Love) ಬದಲಾಯಿತು.

Image source : shayarhindi

ನಂತರ ಎರಡು ಮನೆಯವರ ಅನುಮತಿ (Permission) ಪಡೆದುಕೊಂಡೇ ಮದುವೆಯಾದರು.

Image source : Telugu news

ಎರಡು ಕುಟುಂಬಗಳಿಗೂ (Family) ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.

Image source : Cinestaan

ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ(Heart attak) ನಿಧನರಾದರು.

Image source : Super star bio

ಚಿರು ಹುಟ್ಟುಹಬ್ಬಕ್ಕೆ ಮೇಘನಾ ಭಾವನಾತ್ಮಕ(Emotional) ಸಾಲುಗಳನ್ನು ಬರೆದಿದ್ದಾರೆ.

Image source : Printrest

ಇಬ್ಬರು ಜೊತೆಗೆ ನಗುತ್ತಿರುವ ಫೋಟೋವನ್ನು(Photo)ಹಂಚಿಕೊಂಡಿರುವ ಮೇಘನಾ.

Image source : B4blaze

ಇಂದು ನಾನು ನಗುತ್ತಿದ್ದೇನೆ ಅಂದರೆ ಅದು ನಿನಗಾಗಿ ಮಾತ್ರ ನನ್ನ ಆತ್ಮೀಯ ಪತಿ ಚಿರು ಐ ಲವ್ ಯೂ ಎಂದು ಬರೆದಿದ್ದಾರೆ.

Image source :Gethucinema

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 October 2022
Ramya M