ಮೇಘಾ ಶೆಟ್ಟಿ ಅನು ಸಿರಿಮನೆ (Anu Sirimane) ಅಂತಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.

24 October 2022
Ramya M

ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ.

Image source : News 18 Kannada

ಧಾರಾವಾಹಿ ಶುರುವಾದ ಸ್ವಲ್ಪ ದಿನಗಳಲ್ಲೇ ಯಶಸ್ವಿ ಪಡೆದು ನಂಬರ್ ಒನ್ ಸ್ಥಾನದಲ್ಲಿದೆ.

Image source : Pinterest

ಇದೀಗ ಬೆಳ್ಳಿ ಪರದೆಗೆ (Silver screen) ಕಾಲಿಟ್ಟಿರುವ ಮೇಘಾ.

Image sources : Mallurepost

ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ಜೊತೆ ತ್ರಿಬಲ್ ರೈಡಿಂಗ್ ಹೊರಟಿರುವ ಮೇಘಾ ಶೆಟ್ಟಿ.

Image source : Pinterest

ತ್ರಿಬಲ್ ರೈಡಿಂಗ್ (Triple Riding) ಸಿನಿಮಾ ಇದೇ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ.

Image source : Pinterest

ಅಷ್ಟೇ ಅಲ್ಲದೆ ಡಾರ್ಲಿಂಗ್ ಕೃಷ್ಣನ (Darling Krishna) ಜೊತೆಯಲ್ಲಿ ದಿಲ್ ಪಸಂದ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Image source : BiographyMafia

ದಿಲ್ ಪಸಂದ್ ಸಿನಿಮಾ ನವೆಂಬರ್ 11ರಂದು ತೆರೆ ಕಾಣಲಿದೆ.

Image source : Filmy.today

ಇನ್ನು ಹಲವಾರು ಪ್ರಾಜೆಕ್ಟ್ ಗಳು ಮೇಘಾ ಶೆಟ್ಟಿ ಅವರ ಕೈಯಲ್ಲಿದೆ.

Image source : Filmy.today

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

24 October 2022
Ramya M