ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ಸ್ (Smart electric scooters) ತಯಾರಿಕಾ ಕಂಪನಿಯು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

22 November 2022
Ramya M

ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ (IDFC First Bank) ನೊಂದಿಗೆ ವ್ಯವಹಾರ ಹಂಚಿಕೊಳ್ಳಲು ನಿರ್ಧರಿಸಿದೆ.

Image source : mahivlogs

ಹೊಸ ಸ್ಮಾರ್ಟ್, ಫಾಸ್ಟರ್ ಎಥರ್ 450 ಎಕ್ಸ್ (Foster Ether 450 X) ಸ್ಕೂಟರ್ ಅನ್ನು ಈಜಿ ಫೈನಾನ್ಸ್ ಆಯ್ಕೆಯೊಂದಿಗೆ ಖರೀದಿಸಬಹುದು.

Image source : smartprix

ಜೀರೋ ಡೌನ್ ಪೇಮೆಂಟ್ (Zero down payment) ಆಪ್ಷನ್ ಕೂಡ ಇದೆ.

Image source : autocarindia

ಇನ್ನೂ ಜೀರೋ ಪ್ರಾಸೆಸಿಂಗ್ ಶುಲ್ಕ (Zero processing fee) ಬೆನಿಫಿಟ್ ಕೂಡ ಲಭ್ಯವಿದೆ.

Image source : hindustantimes

ಕೇವಲ ಶೇಕಡಾ 5% ಪಾವತಿಸಿ 48 ತಿಂಗಳವರೆಗೆ EMI ಸೌಲಭ್ಯ ಪಡೆಯಬಹುದು.

Image source : financialexpress

ಕಡಿಮೆ ಸಮಯದಲ್ಲಿ ಅಂದರೆ ಕೇವಲ 45 ನಿಮಿಷಗಳಲ್ಲಿಯೇ ಲೋನ್ (Loan) ಅಪ್ರೂವಲ್ ಲಭ್ಯವಿದೆ.

Image source : aeplcdn

ಹಳೆಯ ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಕೊಟ್ಟು ಜೀರೋ ಡೌನ್ ಪೇಮೆಂಟ್ ಅಡಿಯಲ್ಲಿ ಹೊಸ ಏಥರ್ ಸ್ಕೂಟರ್ ಖರೀದಿಸಬಹುದು.

Image source : Indiamart

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

22 November 2022
Ramya M