ಮೂಗುತಿ ಸುಂದರಿ (nose piercing beauty) ಅಂತಲೇ ಫೇಮಸ್ ಈ ಲೀಲಾ

14 November 2022
Ramya M

ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ (Forest Officer) ಆಗಿ ಮಿಂಚಿದ್ದ ಸಪ್ತಮಿ

Image source : OTT Play

ಇದಕ್ಕೂ ಮುಂಚೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ (Popcorn Monkey Tiger) ಖಡಕ್ ಪಾತ್ರದಲ್ಲಿ ನಟಿಸಿದ್ದರು .

Image source : Holagi

ಕಾಂತಾರ (Kantara) ಸಿನಿಮಾ ಈಗ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡುತ್ತಿದೆ .

Image source : Bollywood gossip

ಕಾಂತಾರ ಸಿನಿಮಾದಲ್ಲಿನ ಲೀಲಾ ನಟನೆಗೆ ಪ್ರಶಂಸೆ ಗಳು ಹರಿಬರುತ್ತಿವೆ .

Image source : .vartavani.com

ಇದೇ ಬೆನ್ನಲ್ಲೇ ಸಪ್ತಮಿ ಗೌಡ ಅವರಿಗೆ ಸಿನಿಮಾ ಆಫರ್ ಗಳು ಹೆಚ್ಚಾಗುತ್ತಿವೆ

Image source : Holagi

ಇದೀಗ ಸಪ್ತಮಿ ಅಭಿಷೇಕ್ ಅಂಬರೀಷ್ (Abhishek Ambarish) ಅವರ ಕಾಳಿ ಸಿನಿಮಾಗೆ ನಾಯಕಿ ಯಾಗಿ ಆಯ್ಕೆಯಾಗಿದ್ದಾರೆ .

Image source : 123Kannada

ಇನ್ನು ಈ ಚಿತ್ರವನ್ನು ಕೃಷ್ಣ (Director Krishna) ಅವರು ನಿರ್ದೇಶಿಸಲಿದ್ದಾರೆ .

Image source : filmiforest.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

14 November 2022
Ramya M