ದೊಡ್ಮನೆಯಲ್ಲಿ ಪ್ರೀತಿ ಪ್ರೇಮ ಎಂಬುದು ಹೊಸತೇನಲ್ಲ.

20 October 2022
Ramya M

ಪ್ರತಿ ಸೀಸನ್ ನಲ್ಲಿಯೂ ಹೊಸದೊಂದು ಜೋಡಿ (New couple) ಪ್ರೀತಿ ಪ್ರೇಮ ವಿಷಯವಾಗಿ ಕಾಣಿಸಿಕೊಳ್ಳುತ್ತಾರೆ

Image source ; Cinepost

ಆದರೆ ಸೀಸನ್ 9ರಲ್ಲಿ (Season-9) ಈ ವಿಷಯ ಸ್ವಲ್ಪ ಭಿನ್ನ ರೀತಿಯಲ್ಲಿ ಹೋಗುತ್ತಿದೆ.

Image source : Celebs filmifeed

ಬಿಗ್ ಬಾಸ್ ಸೀಸನ್ 9ರಲ್ಲಿ ರಾಕೇಶ್ ಲವರ್ ಬಾಯ್ (Loverboy) ಆಗಿ ಕಾಣಿಸಿಕೊಳ್ಳುತ್ತಿದ್ದಾರೆ

Image source : Nettv.com

ರಾಕೇಶ್ ತಮ್ಮ ಟೀಮ್ಗೆ ವಿರುದ್ಧವಾಗಿ ಕಾವ್ಯಾ(Kavya) ಅವರನ್ನು ಗೇಮ್ ಆಡಿಸಿದ್ದಾರೆ.

Image source ; CelebsFilmifeed

ಇದರಿಂದ ರಾಕೇಶ್ ಮೇಲೆ ಅಮೂಲ್ಯ (Amulya) ಬೇಸರ ಗೊಂಡಿದ್ದಾರೆ.

Image source : Hindustantimeskannada

ಅಮೂಲ್ಯ ರ ಬೇಸರ ಓಡಿಸಲು ರಾಕೇಶ್ ಏನೇನೋ ಸರ್ಕಸ್ (Circus) ಮಾಡುತ್ತಿದ್ದಾರೆ

Image source ; Filmibeat

ರಾಕೇಶ್ ಕೆ ಕಾವ್ಯಶ್ರೀ ಕಂಡ್ರೆ ಅಕ್ಕರೆ, ಅಮೂಲ್ಯ ಕಂಡ್ರೆ ಮನಸ್ಸು ಇಬ್ಬರನ್ನು ಬಿಟ್ಟು ಕೊಡ್ತಾ ಇಲ್ಲ ಲವರ್ ಬಾಯ್.

Image source ; Easilist

ರಾಕೇಶ್ ನಡುವಳಿಕೆಯಿಂದ ಪ್ರೇಕ್ಷಕರಲ್ಲಿ ಕನ್ಫ್ಯೂಸ್ ಹೆಚ್ಚಾಗಿದೆ.

Image source : Nettv.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

20 October 2022
Ramya M