IMDB 2022 ಟಾಪ್ 10 ಮೂವಿ ಲಿಸ್ಟ್

16 December 2022
Ramya M

1.RRR - ರಾಜಮೌಳಿ ನಿರ್ದೇಶನದ RRR ಸಿನಿಮಾ 1ನೇ ಸ್ಥಾನದಲ್ಲಿದೆ .

Image source : tfipost

2.THE KASHMIR FILS - ವಿವಾದಗಳನ್ನು ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್ 2ನೇ ಸ್ಥಾನದಲ್ಲಿದೆ .

Image source : Imdb

3.KGF-2 - ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF-2 3ನೇ ಸ್ಥಾನದಲ್ಲಿದೆ .

Image source : Capital gyan

4.VIKRAM - ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ 4ನೇ ಸ್ಥಾನದಲ್ಲಿದೆ .

Image source : kiddaan

5.KANTARA - ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ 5ನೇ ಸ್ಥಾನವನ್ನು ಪಡೆದುಕೊಂಡಿದೆ

Image source : thehotusanews

6.ROCKETRY THE NAMBI EFFECT - ನಟ ಮಾಧವನ್ ಅಭಿನಯದ ದಿ ನಂಬಿ ಎಫೆಕ್ಟ್ ಚಿತ್ರ 6ನೇ ಸ್ಥಾನದಲ್ಲಿದೆ .

Image source : kiddaan

7.MAJOR - ಅಡವಿ ಶೇಷ ಅಭಿನಯದ ಮೇಜರ್ ಸಿನಿಮಾ ವಣೆ ಸ್ಥಾನದಲ್ಲಿದೆ .

Image source : wikimedia

8.SITA RAMAM - ತೆಲುಗಿನ ರೋಮ್ಯಾಂಟಿಕ್ ಸಿನಿಮಾ ಸೀತಾ ರಾಮಮ್ 8 ನೇ ಸ್ಥಾನದಲ್ಲಿದೆ .

Image source : Google

9.PONNIYAN SELVAM - ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವಂ ಸಿನಿಮಾ 9ನೇ ಸ್ಥಾನದಲ್ಲಿದೆ

Image source : Bio

10.777 CHARLIE - ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ 10ನೇ ಸ್ಥಾನದಲ್ಲಿದೆ .

Image source : Bollywood gossip

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 December 2022
Ramya M