ದೇಶಾದ್ಯಂತ SUV ಕಾರುಗಳು ಜನರ ಮೊದಲ ಆಯ್ಕೆಯಾಗುತ್ತಿವೆ.

27 November 2022
Ramya M

6 ರಿಂದ 8 ಲಕ್ಷಗಳ ಬಜೆಟ್‌ನಲ್ಲಿ ನೀವು ಈ SUV ಕಾರನ್ನು ತೆಗೆದುಕೊಳ್ಳಬಹುದು.

Image source :dynabeast

1.ನಿಸ್ಸಾನ್ ಮ್ಯಾಗ್ನೈಟ್ (Nissan magnite) ಆರಂಭಿಕ ಬೆಲೆ ರೂ .5.97 - 10.53 ಲಕ್ಷ

Image source : Telenganasainik

2.ಮಹೀಂದ್ರ ಬೊಲೆರೋ ನಿಯೋ (Mahindra bolero Neo) ಆರಂಭಿಕ ಬೆಲೆ ರೂ .9.48 ಲಕ್ಷ

Image source : wheelsupdates

3.ಹುಂಡೈ ವೆನ್ಯೂ (Hundai Venue) ಆರಂಭಿಕ ಬೆಲೆ ರೂ .7.53 - 12.72 ಲಕ್ಷ

Image source : cardekho

4.ಟಾಟಾ ನೆಕ್ಸನ್ (Tata Nexon) ಆರಂಭಿಕ ಬೆಲೆ ರೂ .7.69 - 14.18 ಲಕ್ಷ

Image source : ryderplanet

5.ಮಾರುತಿ ಸುಜುಕಿ ಬ್ರೆಝಾ (Maruti Suzuki Brezza)ಆರಂಭಿಕ ಬೆಲೆ ರೂ .7.99 -13.96

Image source : mmtotaledu

6.ಕಿಯಾ ಸೋನೆಟ್ (Kia sonet) ಆರಂಭಿಕ ಬೆಲೆ ರೂ .7.49 - 13.99 ಲಕ್ಷ

Image source : carblogindia

7.ಮಹೀಂದ್ರ XUV (Mahindra XUV) ಆರಂಭಿಕ ಬೆಲೆ ರೂ .8.10 - 14 ಲಕ್ಷ

Image source : luishmahida

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

27 November 2022
Ramya M