ಪ್ರತಿ ವರ್ಷ ಯಾವುದೇ ಪ್ರೀಮಿಯಂ ಪಾವತಿಸದೇ ಈ ಪಾಲಿಸಿ ಕೊಳ್ಳಬಹುದು .

07 November 2022
Ramya M

ಈ ಪಾಲಿಸಿಯನ್ನು ಏಕ ಪ್ರೀಮಿಯಂ (Single premium) ಪಾಲಿಸಿ ಎಂದು ಕರೆಯಲ್ಪಡುತ್ತಾರೆ.

Image source : Business kabhar

ತಿಂಗಳಿನ ಆದಾಯ (Monthly Income) ವನ್ನು ಬಯಸುವವರು ಈ ಪಾಲಿಸಿಯನ್ನು ಕೊಳ್ಳಬಹುದು.

Image source : Kannada news today

ಕನಿಷ್ಠ ಪ್ರೀಮಿಯಂ 1,50,000 ರೂ. ಗರಿಷ್ಠಕ್ಕೆ ಮಿತಿ ಇಲ್ಲ.

Image source : Kannada news today

ಪಾಲಿಸಿ ತೆಗೆದುಕೊಳ್ಳುವರ ವಯಸ್ಸು ಕನಿಷ್ಠ 30 ವರ್ಷ,ಮತ್ತು ಗರಿಷ್ಠ 70 ವರ್ಷಗಳಾಗಿರಬೇಕು.

Image source : Kannada news today

ಈ ಹಣವನ್ನು ಮಾಸಿಕ (Monthly) ಮತ್ತು ವಾರ್ಷಿಕವಾಗಿ (Annually) ಪಡೆಯುವ ಸೌಲಭ್ಯ ಪಡೆಯಬಹುದು .

Image source : Graminnews.24

ಈಗ ಈ ಪಾಲಿಸಿಯನ್ನು ನೀವು Onlineನಲ್ಲಿಯು ಪಡೆಯಬಹುದು.

Image source : Finance kannada.com

Onlineನಲ್ಲಿ ಪಡೆಯುವುದು ಕಷ್ಟವಾದ್ರೆ ಏಜೆಂಟ್ ಗಳ ಸಹಾಯದಿಂದಲೂ(With the help of agents) ಪಡೆಯಬಹುದಾಗಿದೆ.

Image source : Cryptodheko

ಪಾಲಿಸಿದಾರರು ಮೃತಪಟ್ಟರೆ ನಾಮಿನಿ ಹೆಸರಿಗೆ ಈ ಹಣ ವರ್ಗಾವಣೆಯಾಗುತ್ತದೆ .

Image source : Next big what

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

07 November 2022
Ramya M