ಅನೇಕ ಜನರು ಮೊದಲು ಮನೆಯ ಖರೀದಿಗೆ (buying a house) ಬಹಳಷ್ಟು ಆದ್ಯತೆ ನೀಡುತ್ತಾರೆ.

19 November 2022
Ramya M

ಹಣವಿಲ್ಲದ ಕಾರಣ ಮನೆ ಕಟ್ಟುವ ಯೋಚನೆಯಿಂದ ದೂರ ಉಳಿಯುತ್ತಾರೆ.

Image source : pushparecipes

ಅನೇಕ ಜನರು ಬ್ಯಾಂಕ್ (Home Loan) ನೀಡುವ ಮೂಲಕ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.

Images source : Loan Mafia

ಗೃಹ ಸಾಲದ (Home Loans) ಜೊತೆಗೆ ತಾವು ಮಾಡಿದ ಉಳಿತಾಯವನ್ನು (Savings) ಹೂಡಿಕೆ ಮಾಡುತ್ತಾರೆ.

Image source : loan.wbseries

ಸ್ವಂತ ಮನೆ (Own House) ಅಥವಾ ಬಾಡಿಗೆ ಮನೆಯಲ್ಲಿ (Rent House) ಯಾವುದು ಸೂಕ್ತ.

Image source : utsaha

ಸ್ವಂತ ಮನೆ ಹೊಂದಿರುವವರು ಹಣವನ್ನು ಉಳಿಸಬಹುದು.

Image source : secureservercdn

ಬೆಂಗಳೂರಿನ ಬಾಡಿಗೆ ಮನೆಯ ತಿಂಗಳಿನ ಬಾಡಿಗೆ ಕನಿಷ್ಠ 10 ಸಾವಿರದಿಂದ ಇರುತ್ತೆ,

Image source : bimaloan

ಹೋಂ ಲೋನ್ (Home Loan) ಪಡೆದು ಮನೆ ಖರೀದಿಸಿದರೆ ಬಾಡಿಗೆ ಕಟ್ಟುವ ಹಣದಿಂದಲೇ ಸಾಲ ತೀರಿಸಬಹುದು.

Image source : Rewa Riyasat

ಅಲ್ಪಾವಧಿಯಲ್ಲಿ ಸಾಲ ತೀರಿಸಿ ನಿಶ್ಚಿಂತೆಯಿಂದ ಇರಬಹುದು.

Image source : Carsbuss

ಹಲವಾರು ಜನರಿಗೆ ಮನೆ (House) ಮತ್ತು ಭೂಮಿ (Land) ಖರೀದಿಸಲು ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ.

Image source : loanpaye

ಅದಕ್ಕಾಗಿಯೇ ಏನನ್ನಾದರೂ ಖರೀದಿಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕು.

Image source: sarkarifayde

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

19 November 2022
Ramya M