ಕೆಲವೊಮ್ಮೆ ತುರ್ತು ಅವಶ್ಯಕತೆಗಳಿಗಾಗಿ ಲೋನ್ (Personal Loan) ಪಡೆಯುತ್ತೇವೆ.

19 November 2022
Ramya M

ನಮ್ಮ ವೈಯಕ್ತಿಕ ಅಗತ್ಯಗಳಿವೆ ಅನುಸಾರವಾಗಿ ಪರ್ಸನಲ್ ಲೋನ್ ಪಡೆಯುತ್ತೇವೆ.

Image source : bimaloan

ಗೃಹ ಸಾಲ ಮತ್ತು ವಾಹನ ಸಾಲ (Home Loans, Vehicle Loans)ಗಳಿಗಿಂತ ವಯಕ್ತಿಕ ಸಾಲ ಹೆಚ್ಚು ಹೊರೆಯಾಗುತ್ತದೆ.

Image source : onlinemmmut

ಇಂತಹ ಸಂದರ್ಭಗಳಲ್ಲಿ ಒಂದೇ ಒಂದು ಪ್ರೀಮಿಯಂ ಕಟ್ಟಿಲ್ಲವಾದರೂ ಟಾರ್ಚರ್ ಶುರುವಾಗುತ್ತದೆ.

Image source : wizardcybercafe

ಅಂತಹ ಸಂದರ್ಭದಲ್ಲಿ ಲೋನ್ ಆಪ್ ಗಳು ( Loan Apps) ಕಿರುಕುಳ ಪ್ರಾರಂಭಿಸುತ್ತದೆ.

Image source : .indianpillar

ಫೋನ್ ಕಾಂಟ್ಯಾಕ್ಟ್ಸ್ ಪಡೆದು ಕೆಪ್ಪ ಸಂದೇಶಗಳನ್ನು ರವಾನೆ ಮಾಡುತ್ತವೆ

Image source : The hindi online

ಈ ತರಹದ ಪ್ರಕರಣಗಳು ಬೆಳಕಿಗೆ ಬಂದಿದ್ದು ಇಂತಹ ಸಮಯದಲ್ಲಿ ಧೃತಿಗೆಡದೆ ದೂರು ದಾಖಲಿಸಿ.

Image source : loanonline24.

ಆಧುರಿನ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

Image source : hindiaapkeghar

ಲೋನ್ ಮರುಪಾವತಿ ಮಾಡುವ ಸಾಮರ್ಥ್ಯವಿದ್ದರೆ ಮಾತ್ರ ಲೋನ್ ಪಡೆಯಿರಿ.

Image source : loanapply24.

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

19 November 2022
Ramya M