Bank of India ತನ್ನ ಗ್ರಾಹಕರಿಗೆ ₹ 50 ದಿಂದ ₹ 20 ಲಕ್ಷದವರೆಗಿನ ವೈಯಕ್ತಿಕ ಸಾಲಗಳನ್ನು ನೀಡುತ್ತದೆ.

19 November 2022
Ramya M

ವೈಯಕ್ತಿಕ ಸಾಲ (Personal loan) ವನ್ನು ಪಡೆದುಕೊಳ್ಳುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಬಡ್ಡಿಯನ್ನು ವಿಧಿಸುತ್ತದೆ.

Image source : Kannada News

ಪಡೆದ ಸಾಲದ ಮೊತ್ತದ ಮೇಲೆ Bank of India 2% ರಷ್ಟು ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತದೆ.

Image source : nextkya

ನೀವು Bank of India ದಿಂದ ಕಡಿಮೆ ಬಡ್ಡಿಯಲ್ಲಿ ವೈಯಕ್ತಿಕ ಸಾಲವನ್ನು (Personal loan) ಪಡೆಯಲು ಬಯಸಿದ್ದಾದರೆ,

Image source : bebicrypto

ವೈಯಕ್ತಿಕ ಸಾಲದ ಮೇಲೆ ಪ್ರತಿ ಲಕ್ಷಕ್ಕೆ ಕನಿಷ್ಠ ₹2100 ಇಎಂಐ ವಿಧಿಸುತ್ತದೆ.

Image source : wtechni

ವೈಯಕ್ತಿಕ ಸಾಲವನ್ನು ಮರುಪಾವತಿಸಲು ನಿಮಗೆ 12 ರಿಂದ 60 ತಿಂಗಳುಗಳನ್ನು ನೀಡುತ್ತದೆ.

Image source : mahivlogs

ವೈಯಕ್ತಿಕ ಸಾಲವನ್ನು (Personal loan) ಪಡೆಯಲು ಬಯಸಿದರೆ ನಿಮ್ಮ CIBIL IScore 750 ಅಥವಾ ಹೆಚ್ಚಿನದಾಗಿರಬೇಕು.

Image source : Gyaan granth

ವೈಯಕ್ತಿಕ ಸಾಲವನ್ನು ಪಡೆಯಲು ಅರ್ಜಿದಾರರು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.

Image source : Invested wallet

ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್,ಫೋಟೋ ಮತ್ತು ಇತ್ಯಾದಿ ಡಾಕ್ಯುಮೆಂಟ್ಸ್ ಹೊಂದಿರಬೇಕು.

Image source : Simple jankari

ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ಮಾಹಿತಿಗಾಗಿ, ನೀವು ಟೋಲ್ ಫ್ರೀ ಸಂಖ್ಯೆ 022 4091 9191 ಅನ್ನು ಸಂಪರ್ಕಿಸಬಹುದು.

Image source : lakshyaexport

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

19 November 2022
Ramya M