ವಾರಾಂತ್ಯದ ವೇಳೆ ಯಾರು ಟಾಪ್ ಟು(Top-2) ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.

16 October 2022
Ramya M

ಈ ವೇಳೆ ಸ್ಪರ್ಧಿಗಳು ತಮ್ಮ ತಮ್ಮ ಅನಿಸಿಕೆಯ ಹೆಸರುಗಳನ್ನು ಹೇಳಿದ್ದಾರೆ

Image source : Pintrest

ಆರ್ಯವರ್ಧನ್ ಗುರೂಜಿ(Aryavardan guruji) ಅವರು ಅನುಪಮಾ ಗೌಡ ಅವರ ಹೆಸರನ್ನು ಹೇಳಿದ್ದು

Image source : Pintrest

ಬಿಗ್ ಬಾಸ್ ಗೂ ಅನುಪಮಾ (Anupama) ಗೆ ಒಳಗೆ ಬರಬೇಕು ಎನ್ನುವ ಆಸೆಯಿತ್ತು ಎಂದು ಹೇಳಿದರು

Image source : Reporter live

ಇದು ಮ್ಯಾಚ್ ಫಿಕ್ಸಿಂಗ್(Match fixing) ಆಗಿದೆ ಎನ್ನುವ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

Image source : Buddy4knowledge

ಸುದೀಪ್ ಆಗ ಅನ್ಯ ಸದಸ್ಯರ ಬಳಿ ನಿಮಗೂ ಹಾಗೆ ಅನ್ನಿಸಿದ್ಯಾ ? ಎಂದಾಗ ಅವರು ಇಲ್ಲ ಎಂದಿದ್ದಾರೆ.

Image source : Peakpx

ಆರ್ಯವರ್ಧನ್ ಅವರ ಮಾತಿನಿಂದ ಕೋಪಗೊಂಡಿದ್ದ ನಟ ಸುದೀಪ್(Sudeep)

Image source : Twitter

ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ,ಎಂದಿದ್ದಾರೆ .

Image source : Pintrest

ಗುರೂಜಿಗೆ ನಿಮ್ಮ ಮಾತಿನ‌ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆಯನ್ನು(warning) ಸಹ ನೀಡಿದ್ದಾರೆ

Image source : Wallpaper Access

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 October 2022
Ramya M