ಪ್ಯಾನ್ ಇಂಡಿಯಾ (Pan India) ಲೆವೆಲ್ ನಲ್ಲಿ ಹೆಸರು ಮಾಡಿದ್ದ ಕೆಜಿಎಫ್ ಸಿನಿಮಾ.

27 October 2022
Ramya M

ಕೆಜಿಎಫ್ ನಲ್ಲಿ ರಾಕಿಭಾಯ್ (Rakibhai) ಅಮ್ಮನ ಪಾತ್ರ ಎಲ್ಲರ ಗಮನ ಸೆಳೆದಿತ್ತು.

Image source : Vistara news

ರಾಕಿಭಾಯ್ ಅಮ್ಮನ ಪಾತ್ರಕ್ಕೆ ಜೀವ ತುಂಬಿದ್ದ ಅರ್ಚನಾ ಜೋಯಿಸ್ (Archana Jois).

Image source : Vistara news

ಕೆಜಿಎಫ್ ಮೂಲಕ ಸ್ಯಾಂಡಲ್ ವುಡ್ (Sandalwood) ಅಂಗಳದಲ್ಲಿ ಖ್ಯಾತಿಗಳಿಸಿರೋ ನಟಿ ಅರ್ಚನಾ.

Image source : TV9 Kannada

ಹೊಸ ಫೋಟೋಶೂಟ್ (Photoshoot) ಮೂಲಕ ಎಲ್ಲರ ಗಮನ ಸೆಳೆದ ನಟಿ.

Image source : Vistara news

ದೀಪಾವಳಿ (Diwali) ಹಬ್ಬದಂದು ಹೊಸ ಫೋಟೋ ಶೂಟ್ ಮಾಡಿಸಿದ ಅರ್ಚನ.

Image source : Vistara news

ದೀಪಾವಳಿ ಕಲರ್ ಫುಲ್ ಬೆಳಕಿನ ನಡುವೆ ಫೋಟೋಶೂಟ್.

Image source : TV9 Kannada

ದೀಪಾವಳಿಯ ಬೆಳಕನ್ನೇ ಥೀಮ್ (Theme)ಆಗಿಸಿಕೊಂಡು ನಾಗರಾಜ್ ಸೋಮಯಾಜಿ (Nagaraj Somayaji) ಫೋಟೋಶೂಟ್ ಮಾಡಿದ್ದಾರೆ.

Image source : Vistara news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

27 October 2022
Ramya M