ಬಿಗ್ ಬಾಸ್ ಮನೆಯಲ್ಲಿ ಮಂಗಳಗೌರಿ (Mangala gowri) ಕಾವ್ಯಶ್ರೀ .

14 October 2022
Ramya M

ಸೀರಿಯಲ್ ಮೂಲಕ ಮನೆಮಾತಾದ ನಟಿ ಇದೀಗ ಬಿಗ್ ಬಾಸ್ (BiggBoss)ನಲ್ಲಿ ಸದ್ದು ಮಾಡುತ್ತಿದ್ದಾರೆ

Image source : Wikipedia

ಚೆನ್ನಾಗಿ ಆಟವಾಡುತ್ತಾ ತಮ್ಮ ಉಸಿಕೋಪದಿಂದ ಹೈಲೈಟ್ ಆಗುತ್ತಿದ್ದಾರೆ

Image source : Wikipedia

ಸಂಬರ್ಗಿಯವರ ಸೂಟ್ಕೇಸ್(suitcace) ಲಾಕ್ ಓಪನ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

Image source : telugu news18

ಸೂಟ್ಕೇಸ್ ಪಾಸ್ವರ್ಡ್(Password) ಮರೆತಿದ್ದ ಸಂಬರ್ಗಿ

Image source : Xotic news

ಗೊತ್ತಿಲ್ಲದ ಪಾಸ್ವರ್ಡ್ ಓಪನ್ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ.

Image source : Xotic news

ಕಾವ್ಯಶ್ರೀ (Kavyashree)ಕೈಚಳಕ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

Image source : Xotic news

ಕಾವ್ಯಳನ್ನ ಅಸಿಸ್ಟೆಂಟ್(Assistant) ಮಾಡಿಕೋ ಎಂದು ಅರುಣ್ ಸಾಗರ್ ರೇಗಿಸಿದ್ದಾರೆ.

Image source : Xotic news

ಅಷ್ಟೇ ಅಲ್ದೆ ಮನೆಯಲ್ಲಿ ಏನಾದರೂ ಕದಿಯುತ್ತಿದ್ರಾ ಎಂದು ಅರುಣ್ ಸಾಗರ್ ಕಾಲೆಳೆದಿದ್ದಾರೆ.

Image source : Xotic news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

14 October 2022
Ramya M