ದಾಖಲೆಗಳತ್ತ ಸಾಗುತ್ತಿದೆ ಕಾಂತರಾ.

08 November 2022
Ramya M

ಕಾಂತರಾ ಸಿನಿಮಾ ಎಲ್ಲಾ ಭಾಷೆಗಳನ್ನು ಬ್ಲಾಕ್ ಬಸ್ಟರ್ (Block buster) ಹಿಟ್ ಕಂಡಿದೆ.

Image source : OTT Play

ಇಷ್ಟೇ ಅಲ್ಲದೆ ಈ ಸಿನಿಮಾ ಮತ್ತೊಂದು ದಾಖಲೆಯನ್ನು (Record) ಸೃಷ್ಟಿಸಿದೆ.

Image source : Reveiwserver

ಈ ಚಿತ್ರದಲ್ಲಿನ ನಟನೆ ಮತ್ತು ನಿರ್ದೇಶನಕ್ಕೆ ರಿಷಬ್ ಶೆಟ್ಟಿಗೆ ಭಾರಿ ಮೆಚ್ಚುಗೆ.

Image source : Xappie

ಕಾಂತರಾ ಸಿನಿಮಾ 300 ಕೋಟಿ ಕ್ಲಬ್ (300 crore club) ಸೇರಿದೆ.

Image source : The Hindu

ಕಾಂತಾರ ಸಿನಿಮಾದ ಕಲೆಕ್ಷನ್ಸ್ (Collection) ಹೀಗಿದೆ ನೋಡಿ.

Image source : Koimoi

ಕನ್ನಡದಲ್ಲಿ 160 ಕೋಟಿ ಬಾಚಿರುವ ಕಾಂತಾರ.

Image source : Kidden

ತೆಲುಗಿನಲ್ಲಿ 60 ಕೋಟಿ ಗಳಿಕೆ ಮತ್ತು ತಮಿಳಿನಲ್ಲಿ 10 ಕೋಟಿ ಗಳಿಸಿದೆ.

Image source : India Today

ಹಿಂದಿಯಲ್ಲಿ 63 ಕೋಟಿ ಗಳಿಗೆ ಮಾಡಿದ್ದು ,ಮಲಯಾಳಂ ನಲ್ಲಿ 15 ಕೋಟಿ ಗಳಿಕೆ ಮಾಡಿದೆ.

Image source : Fact mafia

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

08 November 2022
Ramya M