ಕಾಂತಾರ-2(Kantara sequel) ಕುರಿತಂತೆ ಪ್ರತಿಕ್ರಿಯಿಸಿದ ಶೆಟ್ರು.

15 October 2022
Ramya M

ಶೆಟ್ರ ಸಿನಿಮಾ ಕಾಂತಾರ (Kantara) ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Image source : Deccan herald

ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ (Box office) ಉತ್ತಮ ಕಲೆಕ್ಷನ್ (Collections) ಪಡೆದಿದೆ.

Image source : Xappie

ಇದೀಗ ಚಿತ್ರತಂಡ ಕಾಂತಾರ ಚಿತ್ರವನ್ನು ಹಿಂದಿ (Hindi) ಮತ್ತು ತೆಲುಗಿನಲ್ಲಿ (Telugu) ಬಿಡುಗಡೆ ಮಾಡಿದೆ.

image source : Xappie

ಇದೇ ಅಂಗವಾಗಿ ರಿಷಬ್ ಶೆಟ್ಟಿ ಇಂಗ್ಲಿಷ್ ವೆಬ್ ಸೈಟ್( Website) ಒಂದರಲ್ಲಿ ಸಂದರ್ಶನ ನೀಡಿದ್ದಾರೆ.

Image source : healthyceleb

ಈ ವೇಳೆ ಕಾಂತಾರ-2 ಕುರಿತಂತೆ ಶೆಟ್ರು ಪ್ರತಿಕ್ರಿಯಿಸಿದ್ದಾರೆ.

Image source : The new indian express

ವರದಿಗಾರರೊಬ್ಬರು ಕಾಂತಾರ-2 ಬಗ್ಗೆ ಕೇಳಿದಾಗ ನೋ ಕಾಮೆಂಟ್ಸ್ ( No comments ) ಎಂದಿದ್ದಾರೆ

Image source : Deccan Herald

ಕಾಂತಾರ-2 ಬಗ್ಗೆ ಹೇಳಲು ಏನಿದೆ ? ಈಗ ಕಾಂತಾರ ಕಾಲ ನಡೀತಿದೆ ಎಂದರು .

Image source ; Imdb

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

15 october 2022
Ramya M